ಇಂದು ತೆರೆಗೆ ‘ಸೂರ್ಯ ಇವ ವೃಕ್ಷ ಮಿತ್ರ’

Published on

301 Views
Advertisement

ಎಸ್.ಎ¥sóï ಕಂಭೈನ್ಸ್ ಲಾಂಛನದಲ್ಲಿ ಶ್ರೀಮತಿ ¥sóÁತೀಮ ಅವರು ನಿರ್ಮಿಸಿರುವ `ಸೂರ್ಯ ಇವ ವೃಕ್ಷ ಮಿತ್ರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಅಣ್ಣಯ್ಯ.ಪಿ ನಿರ್ದೇಶಿಸಿದ್ದಾರೆ.
ನಮ್ಮ ದೇಶದಲ್ಲಿ ಸುಮಾರು ಐನೂರು ವಿವಿಧ ಜಾತಿ ಜೈವಿಕ ಇಂಧನ ತೆಗೆಯುವ ಮರಗಳಿವೆ. ನಮ್ಮ ಕರ್ನಾಟಕದಲ್ಲಿ ಸುಮಾರು 150ರಿಂದ 200ಜಾತಿ ಮರಗಳಿವೆ. ಈ ಮರಗಳನ್ನ ದೇಶದಲ್ಲೆಲ್ಲಾ ಹೆಚುಹೆಚ್ಚಾಗಿ ಬಳಿಸಿದರೆ ನೆರಳಿನ ಜೊತೆ ಗಾಳಿಯಲ್ಲಿ ಆಮ್ಲಜನಕ ಹೆಚ್ಚುತ್ತದೆ. ಮಳೆ ಹೆಚ್ಚಾಗುತ್ತದೆ ಎಂಬ ಸಾರಾಂಶವಿರುವ ಈ ಕಥೆಗೆ ಮುಖ್ಯ ಪ್ರೇರಣೆ ಪ್ರಖ್ಯಾತ ಪರಿಸವಾದಿಗಳಾದ ಡಾ||ಎಲ್ಲಪ್ಪ ರೆಡ್ಡಿ ಅವರ `ಲೈ¥sóï ಬಿಯಂಡ್ ಸೈನ್ಸ್` ಪುಸ್ತಕ ಆಧಾರಿಸಿದೆ. ಬೆಂಗಳೂರು, ಶಿವಮೊಗ್ಗ ಹಾಗೂ ಹಾಸನದಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.

Advertisement

ಶಿವಸತ್ಯ ಅವರ ಸಂಗೀತವಿರುವ ಈ ಚಿತ್ರಕ್ಕೆ ಗೌರಿಶಂಕರ್ ಅವರ ಛಾಯಾಗ್ರಹಣವಿದೆ. ಅರುಣ್ ಪಿ ಥಾಮಸ್ ಸಂಕಲನ, ಛಾಲೆಂಜಿಂಗ್ ಸೂರಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಥೆಯನ್ನು ಡಾ||ಎಲ್ಲಪ್ಪ ರೆಡ್ಡಿ ಬರೆದಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು, ಡಾ||ನಾಗೇಶ್ ಹೆಗ್ಡೆ, ಅಣ್ಣಯ್ಯ.ಪಿ, ಜೆ.ಎಂ.ಪ್ರಹ್ಲಾದ್ ಹಾಗೂ ಎ.ಆರ್.ಸಲೀಂ ಬರೆದಿದ್ದಾರೆ.

Advertisement

ಸಲ್ಮಾನ್(ಹೊಸ ಪರಿಚಯ), ರಾಧಾ, ಗಿರೀಶ್, ಚಂದ್ರಕಲಾ ಮೋಹನ್, ಯತಿರಾಜ್, ರಮೇಶ್ ಪಂಡಿತ್, ಬಿ.ರಾಮಮೂರ್ತಿ, ಗಿರಿಜಾ ಲೋಕೇಶ್, ಡಾ||ಎ.ಎನ್.ಎಲ್ಲಪ್ಪ ರೆಡ್ಡಿ, ಡಾ||ನಾಗೇಶ್ ಹೆಗ್ಡೆ, ಡಾ||ಶ್ರೀಪತಿ, ಡಾ||ಬಾಲಕೃಷ್ಣೇ ಗೌಡ, ಮಾಸ್ಟರ್ ಅರ್ಮಾನ್, ಬೇಬಿ ಸಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Advertisement

More Buzz

Buzz 6 hours ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 18 hours ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 18 hours ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 18 hours ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 20 hours ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 20 hours ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 20 hours ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 days ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 days ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 days ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 3 days ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 3 days ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com