Super Couple Kannada Web Series Binge Watch

Published on

1741 Views
Super Couple Kannada Web Series
Advertisement

Super Couple Kannada Web Series Binge Watch

‘Maadhyama Aneka’s first Web Series “Super Couple”..

Maadhyama Aneka is pleased to announce our entry into Web Entertainment content. The first of the series that we are bringing out is titled as Super Couple. Super Couple is a Sitcom series about a young couple Sharvari and Eshwar. The series depicts humorous situations in their day-to-day life which is common in every other couple’s life that the audience can relate to. The series aims to bring comical family entertainment without jarring or garish or vulgar slapstick story-telling heavily laced with innuendos.

Advertisement

First Kiss Kannada Web Series

‘ಮಾಧ್ಯಮ ಅನೇಕ’ ದ ಮೊಟ್ಟ ಮೊದಲ Web Series – “ಸೂಪರ್ ಕಪಲ್” (Super Couple) ನ ಟೀಸರ್ ಇಲ್ಲಿದೆ..

Advertisement

ಮಾಧ್ಯಮ ಅನೇಕ ತನ್ನ ಮೊಟ್ಟ ಮೊದಲ Web Series – “ಸೂಪರ್ ಕಪಲ್” (Super Couple) – ಅನ್ನು ತೆರೆಗೆ ತರುತ್ತಿದೆ. ಯುವ techie ಜೋಡಿ ಈಶ್ವರ್ ಮತ್ತು ಶಾರ್ವರಿ ಇಲ್ಲಿನ “ಸೂಪರ್ ಕಪಲ್” – ಅವರ ದಿನನಿತ್ಯದ ಬದುಕಿನಲ್ಲಿ ಬರುವ ಹಾಸ್ಯ ಪ್ರಸಂಗಗಳು ಸರಣಿಯಿದು. ಕಿರುಚಾಟ-ದ್ವಂದ್ವಾರ್ಥಗಳ ಮುಜುಗರಗಳಿಲ್ಲದ, ಸ್ವಾರಸ್ಯಕರ, ಸದಭಿರುಚಿಯ ಸಂಭಾಷಣೆಯುಳ್ಳ ವೆಬ್ ಸೀರೀಸ್…

Super Couple Kannada Web Series Binge Watch

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com