ಚಿತ್ರರಂಗಕ್ಕೆ ಕಾಲಿಡಲಿರುವ ಸುಧಾರಾಣಿ ಪುತ್ರಿ..!!

Published on

642 Views
Advertisement

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕ ನಟ, ನಟಿಯರ ಮಕ್ಕಳು ಎಂಟ್ರಿಯಾಗಿ, ಅದರಲ್ಲಿ ಯಶಸ್ವಿ ಕಂಡವರು‌ ಇದ್ದಾರೆ. ಯಶಸು ಕಾಣದೆ ಚಿತ್ರರಂಗದಿಂದ ದೂರ ಉಳಿದವರು‌ ಇದ್ದಾರೆ. ಕಲಾವಿದರ ಮಕ್ಕಳಿಗೆ ಬಣ್ಣದ ಲೋಕ‌ದ ಸೆಳೆತ ಸಹಜವಾಗಿರುದರಿಂದ ಅವಕಾಶಗಳು ಸುಲಭವಾಗಿ‌ ದೊರೆಯಬಹುದು‌.ಅದ್ರೆ ಯಶಸ್ಸು ಎಳ್ಳಷ್ಟು ಮಾತ್ರ. ಈ ಸಾಲಿನಲ್ಲಿ ಈಗ ತನ್ನ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ ಸುಧಾರಾಣಿ ಪುತ್ರಿ ನಿಧಿ.

ನಿಧಿ ಗಾಂಧಿನಗರಕ್ಕೆ ಕಾಲಿಡುವ ಸೂಚನೆ ಸಿಕ್ಕಿದು, ಅದ್ರೆ ಸುಧಾರಾಣಿ ಪುತ್ರಿ ನಿಧಿ ಯಾವ ಸಿನಿಮಾ ಮೂಲಕ ಚಿತ್ರರಂಗಕ್ಕೆ‌ ಕಾಲಿಡುತ್ತಿದ್ದಾರೆ ಎಂಬುವುದು‌ ಮಾತ್ರ ಇನ್ನು ಹೊರ ಬಿದ್ದಿಲ್ಲ. ಅದ್ರೆ ನಿಧಿ ಮೊದಲ ಸಿನಿಮಾವನ್ನು ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

Advertisement

ಪ್ರೇಮ್‌ ತನ್ನ ಪತ್ನಿ ನಟಿ ರಕ್ಷಿತಾ ರವರ ಸಹೋದರ ಅಭಿಷೇಕ್‌ಗೆ ಚಿತ್ರ ಮಾಡಲು ಮುಂದಾಗಿದ್ದಾರೆ. ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಪ್ರೇಮ್ ನಿರ್ದೇಶನ ಮಾಡಲಿರುವ‌ ಅಭಿಷೇಕ್ ನಾಯಕನಾಗಿ ಅಭಿನಯಿಸಲಿರುವ ಹೊಸ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಈ ಚಿತ್ರದಲ್ಲಿ‌ ನಾಯಕಿಯಾಗಿ ನಿಧಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ‌ ಎಲ್ಲೆಡೆ ಕೇಳಿ ಬರುತ್ತಿದೆ.

Advertisement

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com