flixOye
Short Films

Sootradhari – ಸೂತ್ರಧಾರಿ | Kannada Short Film 2017 | Kiran Gowda

ಸೂತ್ರಧಾರಿ ಕನ್ನಡದ ಒಂದು ಕಿರು ಚಿತ್ರ , ಮುಗ್ದ ಮನಸಿನ ಮೇಲೆ ಆಗುವ ಒತ್ತಡ ಮತ್ತು ಅವನ ಮನಸಿನ ಮೇಲೆ ಆಗುವ ಗಾಯ ಎಲ್ಲವನ್ನು ತೋರಿಸುವ ಚಿತ್ರವಾಗಿದೆ.
ಈ ಚಿತ್ರದಲ್ಲಿ ಅಣ್ಣ ತಮ್ಮಂದಿರ ಸಂಭಂದವನ್ನು ಚಿತ್ರಿಸಲಾಗಿದೆ. ಸಮಾಜಕ್ಕೆ ಸಂದೇಶದ ಜೊತೆಗೆ ಮನೋರಂಜನೆಯನ್ನು ಕೊಡಲಾಗಿದೆ.

https://www.youtube.com/watch?v=6GItew4OA5w

ಸಂಬಂಧಿತ · Related