flixOye
Buzz

ಉದಯ ಟಿವಿಯಲ್ಲಿ ಮೊಟ್ಟ ಮೊದ ಬಾರಿಗೆ “ಸೂರ” ಚಲನಚಿತ್ರ ಭಾನುವಾರ ಸಂಜೆ 6.30ಕ್ಕೆ

ಸೂರ 2010 ರ ಆಕ್ಷನ್ ಚಿತ್ರವಾಗಿದ್ದು, ಎಸ್.ಪಿ.ರಾಜ್‌ಕುಮಾರ್ ಬರೆದು ನಿರ್ದೇಶಿಸಿದ್ದು, ಮುಖ್ಯ ಪಾತ್ರದಲ್ಲಿ ವಿಜಯ್, ತಮನ್ನಾ, ವಡಿವೇಲು, ಮತ್ತು ದೇವ್ ಗಿಲ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಾಂಗಿಲಿ ಮುರುಗನ್ ನಿರ್ಮಿಸಿದ ಮತ್ತು ಸನ್ ಪಿಕ್ರ‍್ಸ್ ವಿತರಿಸಿದ ಈ ಚಿತ್ರದ ಧ್ವನಿಪಥ ಮತ್ತು ಸ್ಕೋರ್ ಅನ್ನು ಮಣಿ ರಾಮ್ ಸಂಯೋಜಿಸಿದ್ದಾರೆ. ಛಾಯಾಗ್ರಹಣವನ್ನು ಎಂ.ಎಸ್. ಪ್ರಭು ಮತ್ತು ಎನ್.ಕೆ. ಏಕಂಬರಂ ನಿರ್ವಹಿಸಿದ್ದಾರೆ. ಮತ್ತು ಸಂಕಲನವನ್ನು ಡಾನ್ ಮ್ಯಾಕ್ಸ್ ನಿರ್ವಹಿಸಿದ್ದಾರೆ. ಈ ಚಿತ್ರ ವಿಜಯ್ ಅವರ ೫೦ ನೇ ಚಿತ್ರವಾಗಿದೆ.

ಮೀನುಗಾರರಿಗಾಗಿ ಮನೆಗಳನ್ನು ನಿರ್ಮಿಸಲು ಬಳಸುವ ಭೂಮಿಯನ್ನು ಉಳಿಸುವ ಸಲುವಾಗಿ ಕ್ರೂರ ಮಂತ್ರಿಯ ವಿರುದ್ಧ ಹೋರಾಡುವ ಒಬ್ಬ ಮೀನುಗಾರನ ಸುತ್ತ ಹೆಣದ ಕಥೆ ಸೂರ. ಸೂರ ತನ್ನ ಕುಗ್ರಾಮಕ್ಕಾಗಿ ಭೂಮಿಯನ್ನು ಹೇಗೆ ನಿರ್ಮಿಸುವ? ಮತ್ತು ಮಂತ್ರಿಯ ಯೋಜನೆಗಳನ್ನು ಹೇಗೆ ನಾಶಪಡಿಸುವನು?ಎಂಬುದು ಈ ಚಲನ ಚಿತ್ರದಲ್ಲಿ ವೀಕ್ಷಿಸಬಹುದು.

Advertisement

ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ “ಸೂರ” ಭಾನುವಾರ (11.10.2020) ಸಂಜೆ 6.30 ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಸಂಬಂಧಿತ · Related