ಕುಶಲ ಭಾರತ. Skilling & India’s New Education Policy.

Published on

669 Views
Advertisement

ಡಾ ಕೆ.ಪಿ. ಕೃಷ್ಣನ್, ಐ.ಎಎಸ್ (ನಿವೃತ್ತ) ರವರು ಕೌಶಲ್ಯಾಭಿವೃದ್ಧಿ ಮತ್ತು ಭಾರತದ ನೂತನ ಶಿಕ್ಷಣ ನೀತಿ , 2020 ರ ಬಗ್ಗೆ ತಲೆ-ಹರಟೆಯ 79ನೆ ಕಂತಿನಲ್ಲಿ ಮಾತನಾಡುತ್ತಾರೆ. Dr. KP Krishnan, IAS (retd) talks about skill development and the New Education Policy 2020 of India, on Episode 79 of the Thale-Harate Kannada Podcast.

Advertisement

ದೇಶದ ಸ್ವಾತಂತ್ಯ್ರ ಸಿಕ್ಕ ಕಾಲಘಟ್ಟದಲ್ಲಿ ವೃತ್ತಿಪರ ತರಬೇತಿಯನ್ನು ಹೇಗೆ ಕಾಣುತ್ತಿದ್ದೆವು, ಮತ್ತು 21ನೇ ಶತಮಾನದಲ್ಲಿ ಶಾಲೆಯಿಂದ ಹಿಡಿದು ಕಾಲೇಜಿನ ಮಟ್ಟದ ವರೆಗೆ ಶೈಕ್ಷಣಿಕ ಮುಖ್ಯ ವಾಹಿನಿಯಲ್ಲಿ ಅದನ್ನು ಸೇರಿಸಿಕೊಳ್ಳಲು ಮಾಡಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಡಾ ಕೃಷ್ಣನ್ ರವರು ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ ಚರ್ಚಿಸುತ್ತಾರೆ . ಅವರು ಐ.ಟಿ.ಐ ಗಳ ಇತಿಹಾಸವನ್ನು ಗುರುತಿಸಿ ಈಚಿನ ಭಾರತ ಸರಕಾರದ ಈ ದಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆಗಳ ಬಗ್ಗೆ ಮಾತನಾಡಿದ್ದಾರೆ. ಭಾರತದ ನೂತನ ಶಿಕ್ಷಣ ನೀತಿ , 2020 ರಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ತರಬೇತಿ ಯನ್ನು ಹೇಗೆ ಸೇರಿಸಲಾಗುತ್ತಿದೆ ಎಂಬುದನ್ನು ವಿಶ್ಲೇಸಿದ್ದಾರೆ.

ಡಾ. ಕೆ.ಪಿ. ಕೃಷ್ಣನ್ ದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (ಎನ್‌.ಸಿ.ಎ.ಈ.ಆರ್) ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಕರ್ನಾಟಕ ಕೇಡರ್‌ನಿಂದ ನಿವೃತ್ತ ಐಎಎಸ್ ಅಧಿಕಾರಿ. 1983 ರಿಂದ, ಅವರು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರ ದಲ್ಲಿ ವಿವಿಧ ಪ್ರಮುಖ ಪಾತ್ರಗಳಲ್ಲಿ ಕೆಲಸ ಮಾಡಿರುವರು. 2019ರ ಡಿಸೆಂಬರ್‌ನಲ್ಲಿ ನಿವೃತ್ತಿ ಹೊಂದುವವರೆಗೆ ಮೂರು ವರ್ಷಗಳ ಕಾಲ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಲ್ಲಿ ಕೇಂದ್ರ ಕಾರ್ಯದರ್ಶಿಯಾಗಿದ್ದರು. ಅವರು 2002 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಪಿಎಚ್‌ಡಿ ಪಡೆದರು.

Advertisement

Dr. Krishnan speaks to hosts Surya Prakash BS and Pavan Srinath about how vocational education was seen in independent India, and how skill development is being integrated into mainstream education at all levels in the 21st century. He traces the history of the ITIs or Industrial Training Institutes and explains recent developments in skill development efforts by the Government of India and others. He also analyses how the New Education Policy, 2020 incorporates skill development and training into the overall plan for education in India.

Dr. KP Krishnan is a Professor at the National Centre for Applied Economic Research (NCAER) in Delhi and a retired IAS officer from the Karnataka cadre. Since 1983, he worked for both the Government of Karnataka and the Government of India in various important roles. For three years until his retirement in December 2019, he was the Union Secretary in the Ministry of Skill Development and Entrepreneurship. He obtained his Ph.D. (FPM) from the Indian Institute of Management, Bangalore in 2002.

Advertisement

For links to related readings, please visit tiny.cc/harate79

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: facebook.com/HaratePod/ , Twitter: twitter.com/HaratePod/ and Instagram: instagram.com/haratepod/

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 3 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 3 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com