
ವೆಂಕಟಾದ್ರಿ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಸುರೇಶ್ ರೆಡ್ಡಿ
ಹಾಗೂ ಕೆ.ನರೇಂದ್ರ ಚೌದರಿ ಅವರು ನಿರ್ಮಿಸಿರುವ ಸಿಂಹ ಸೇನ
ಚಿತ್ರದ ಧ್ವನಿಸುರುಳಿ ಮುಂದಿನ ತಿಂಗಳು 05ಕ್ಕೆ ಬಿಡುಗಡೆಯಾಗಲಿದೆ.
ಈ ಚಿತ್ರದ ಮೂಲಕ ಕುಲದೀಪಕ್ ಎಂಬ ಯುವಪ್ರತಿಭೆ ನಾಯಕನಾಗಿ
ಪಾದಾರ್ಪಣೆ ಮಾಡುತ್ತಿದ್ದು ಇವರಿಗೆ ಜೋಡಿಯಾಗಿ ಮನಶ್ವಿನಿ ಅವರು
ಕಾಣಿಸಿಕೊಂಡಿದ್ದಾರೆ. ಧ್ವನಿಸುರುಳಿ ಕಾರ್ಯಕ್ರಮ ಬಳ್ಳಾರಿಯ ಜೋಳದ
ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಂಜೆ 5:00ಕ್ಕೆ ನಡೆಯಲಿದೆ.
ಸಂಬಂಧಿತ · Related
Buzz
Toxic Trailer Launch: Yash’s Gangster Saga Unleashed
Buzz
Karthi & Mohan Raja’s New Family Entertainer Announced
Buzz
SIIMA 2026: ಬೆಂಗಳೂರಲ್ಲಿ ಸೆ.12, 13ರಂದು ದಕ್ಷಿಣ ಭಾರತದ ಸಿನಿರಸಿಕರ ಹಬ್ಬ!
Buzz
ಭಾವಾಂತರ’ದ ‘ಮೊದಮೊದಲಿದು’ ಮೆಲೋಡಿ ಹಿಟ್: ಕಾರ್ತಿಕ್ ಶರ್ಮಾ ನಿರ್ದೇಶನ
Buzz
ಜನ ನಾಯಗನ್: ವಿಜಯ್ ಕೊನೆ ಸಿನಿಮಾ ₹250 ಕೋಟಿ ದಾಟಿತು!
Buzz
ಧನಂಜಯ್ ‘ಅಣ್ಣ ಫ್ರಮ್ ಮೆಕ್ಸಿಕೋ’ ಡಿಸೆಂಬರ್ 24ಕ್ಕೆ!
Buzz
DC Trailer: Lokesh Kanagaraj’s Intense Debut Drops
Buzz
Rishab Shetty X Spider-Man: Brand New Day Trailer Buzz
Buzz
8 Kannada Micro-Dramas to Binge Right Now on Kuku TV & Bullet
Buzz
Priyanka Upendra’s 50th Film ‘Detective Teekshna’ Arrives August 7