“ಶ್ವೇತಾ ಪ್ರಸಾದ್” ತೆರೆಯ ಹಿಂದಿನ ಬದುಕಿನತ್ತ ಇಣುಕು ನೋಟ

Published on

638 Views
Advertisement

ತುತ್ತಾ ಮುತ್ತಾ ಇದೇ ಶನಿವಾರ ರಾತ್ರಿ 9ಕ್ಕೆ

ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಷೋ “ತುತ್ತಾ ಮುತ್ತಾ”ದ ಈ ವಾರದ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಧಾರಾವಾಹಿಯ ನಟಿಯಾದ ಶ್ವೇತಾ ಪ್ರಸಾದ್, ಪತಿ ಆರ್.ಜೆ.ಪ್ರದೀಪ ಹಾಗೂ ತಾಯಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

Advertisement

ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಗಂಡಸರು ತಮಗೆ ತುತ್ತು ನೀಡಿದ ತಾಯಿ ಮತ್ತು ಮುತ್ತು ನೀಡಿದ ಹೆಂಡತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರು, ಆದರೆ ಈ ವಾರ ಶ್ವೇತಾರವರು ತಮ್ಮ ಪತಿ ಹಾಗು ತಾಯಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಶ್ವೇತಾರವರು ಸಣ್ಣ ಪರದೆಯಲ್ಲಿ ಎಲ್ಲರ ಮನೆಮಾತಾಗಿದ್ದರೇ,ಪ್ರತಿ ಮನೆಯ ಮೂಲೆಗೂ ತಮ್ಮ ಧ್ವನಿಯಿಂದ ಜನಪ್ರಿಯತೆ ಪಡೆದವರು ಆರ್.ಜೆ.ಪ್ರದೀಪ. ಇವರಿಬ್ಬರು ಗೆಳೆತನ ಪ್ರೀತಿಗೆ ಹೇಗೆ ಬದಲಾಯಿತೆಂದು ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಕಾಲೇಜಿನಲ್ಲಿ ಸ್ನೇಹಿತರಾಗಿದ್ದೇವು. ಅವನೇ ಮೊದಲು ನನ್ನ ಪ್ರೀತಿಸುವುದಾಗಿ ಹೇಳಿಕೊಂಡ. ಒಂದು ಸಂಜೆ ನಾವು ಮಳೆಯಲ್ಲಿ ನಡೆದ ಹೋಗುತ್ತಿದ್ದಾಗ ಆತ ರೇಡಿಯೋದಲ್ಲಿ ನನಗಾಗಿ ಒಂದು ಹಾಡನ್ನು ಅರ್ಪಿಸಿ ತನ್ನ ಭಾವನೆಗಳನ್ನು ಹಂಚಿಕೊಂಡ ನಾನು ಅದಕ್ಕೆ ಗಮನ ನೀಡಲಿಲ್ಲ. ಯಾವಾಗ ಅವನು ನನಗೂ ತಿಳಿಸದೇ ನಮ್ಮ ಮನೆಗೆ ಹೋಗಿ, ನನ್ನ ತಾಯಿ ತಂದೆಗೆ ಕೇಳಿಕೊಂಡನೋ, ಅಂದೆ ಅವರ ಪ್ರೀತಿಯ ಅರಿವಾಗಿದ್ದು ಎಂದು ಹಂಚಿಕೊಂಡರು.

Advertisement

ಪ್ರದೀಪನ ಮನೆಯ ಸಂಪ್ರದಾಯದ ಪ್ರಕಾರ ಅರಿಶಿನ ಶಾಸ್ತ್ರವು ಇಲ್ಲದ ಕಾರಣ. ಅವರ ಮದುವೆಯಲ್ಲಿ ಆ ಶಾಸ್ತ್ರವು ನಡೆಯಲಿಲ್ಲ. ಇದು ಶ್ವೇತಾ ಹಾಗು ತನ್ನ ತಾಯಿಗೆ ಮನಸ್ಸಲ್ಲಿಯೇ ಕುಳಿತಿತ್ತು ಅದನ್ನು ತುತ್ತಾ ಮುತ್ತಾ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಆಗ ತುತ್ತಾ ಮುತ್ತಾ ತಂಡ ಈ ಸಂಚಿಕೆಯಲ್ಲಿ ಶ್ವೇತಾರವರಿಗೆ ಅರಿಶಿನದ ಶಾಸ್ತ್ರವನ್ನು ಏರ್ಪಡಿಸಿ ತಾಯಿ ಮಗಳಿಬ್ಬರನ್ನು ಸಂತೋಷಪಡಿಸಿದರು. ಇಂತಹ ಸುಂದರ ದಂಪತಿಯ ಬಗ್ಗೆ ಹೆಚ್ಚು ತಿಳಿಯಲು ಈ ವಾರದ ತುತ್ತಾ ಮುತ್ತಾ ಸಂಚಿಕೆಯನ್ನು ಇದೇ ಶನಿವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ವೀಕ್ಷಿಸಿ.

“ತುತ್ತಾ ಮುತ್ತಾ” ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com