ಬಣ್ಣದ ಲೋಕದಲ್ಲಿ ಮಿಂಚಿದ ಶಾನ್ವಿ , ಇದೀಗ ಫ್ಯಾಶನ್ ಲೋಕದಲ್ಲಿ ಮಿಂಚಲು ತಯಾರಾಗಿದ್ದಾರೆ. ತನ್ನ ಸ್ನೇಹಿತೆ ನಿಶಾರ ಜೊತೆ ಸೇರಿ ‘ ಮನಃ ಕೌಚರ್’ ಎನ್ನುವ ಫ್ಯಾಶನ್ ಸಂಸ್ಥೆಯನ್ನು ಆರಂಭಿಸಿದ್ದಾರೆ. ‘ ‘ ಮನಃ ಕೌಚರ್’ ನಲ್ಲಿ ಶಾನ್ವಿ ಹಾಗೂ ನಿಶಾ ಡಿಸೈನ್ ಮಾಡಿರುವಂತಹ ಉಡುಪುಗಳು ಸದ್ಯದಲ್ಲೇ ಮಾರುಕಟ್ಟೆ ಗೆ ಬರಲಿದೆ. ಇನ್ನು ಕೆಲವೇ ದಿನಗಳಲ್ಲಿ ‘ ಮನಃ ಕೌಚರ್’ ನ ಲೋಗೋ ಕೂಡ ಅನಾವರಣಗೊಳ್ಳಲಿದೆ. ‘ ಮನಃ ಕೌಚರ್’ ನ ಕರ್ನಾಟಕ ದಲ್ಲೇ ಆರಂಭ ಮಾಡಬೇಕೆಂಬ ಶಾನ್ವಿ ಕನಸಿಗೆ ಸ್ಯಾಂಡಲ್ ವುಡ್ ತಾರೆಯರು, ಸ್ನೇಹಿತರು, ಅಭಿಮಾನಿಗಳು ಶುಭಕೋರಿದ್ದಾರೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.