ಸೈರಾ, ವಾರ್ ನಡುವೆ ಕನ್ನಡದ ಸವರ್ಣ ದೀರ್ಘ ಸಂಧಿ ಫೈಟ್..?

Published on

300 Views
Advertisement

ಪರಭಾಷಾ ಬಿಗ್ ಚಿತ್ರಗಳಿಗೆ ಅಪ್ಪಟ ಕನ್ನಡ ಸಿನಿಮಾ ಸವಾಲ್ ..?
ಸೈರಾ, ವಾರ್ ಮಧ್ಯ ಸವರ್ಣ ದೀರ್ಘ ಸಂಧಿ ಎಂಟ್ರಿ..!!!?
ಪ್ರತಿ ವರ್ಷ ದಸರಾ ಸೀಸನ್ಗೆ ಸಾಲು ಸಾಲು ದೊಡ್ಡ ಸಿನಿಮಾಗಳು ರಿಲೀಸ್ ಆಗೋದು ವಾಡಿಕೆ. ಅದ್ರಂತೆ, ಈ ವರ್ಷ ಕೂಡ ಅಕ್ಟೋಬರ್ ತಿಂಗಳಲ್ಲಿ, ಗಾಂಧಿ ಜಯಂತಿಯಿಂದ ಹಿಡಿದು ದಸರಾವರೆಗೂ ತುಂಬಾ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರೆದುರಿಗೆ ಬರೋದಕ್ಕೆ ಸನ್ನದ್ಧವಾಗಿವೆ.. ಈ ಪೈಕಿ ಬಹುಭಾಷೆಯಲ್ಲಿ ತೆರೆಗೆ ಸಿದ್ದವಾಗಿರೋ ತುಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಮೊದಲಿಗೆ ಬರಲಿದೆ.. ಸೈರಾ ಜೊತೆಗೆ ಬಾಲಿವುಡ್ ನ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ವಾರ್ ಸಿನಿಮಾ ಕೂಡ ಅಕ್ಟೋಬರ್ 2ನೇ ತಾರೀಖು ಗಾಂಧಿ ಜಯಂತಿ ಪ್ರಯುಕ್ತ ವರ್ಲ್ಡ್ ವೈಡ್ ವಿವಿಧ ಭಾಷೆಯಲ್ಲಿ ಥಿಯೇಟರ್ ಗೆ ಬರ್ತಿದೆ..

ಇವರೆಡೂ ಕೂಡ ನೂರಾರು ಕೋಟಿ ವೆಚ್ಚದ ಬಹುತಾರಾಗಣದ ಬಹುಭಾಷೆಯ ಸಿನಿಮಾಗಳಾಗಿದ್ದು, ವಿಶ್ವದಾದ್ಯಂತ ಈ ಚಿತ್ರಗಳ ಮೇಲೆ ಅತಿದೊಡ್ಡ ನಿರೀಕ್ಷೆ ಇದೆ.. ಜೊತೆಗೆ ಈಗಾಗ್ಲೇ ಈ ಸಿನಿಮಾಗಳು ಸಿನಿಪ್ರಿಯರಲ್ಲಿ ವಿಶೇಷವಾದ ಕುತೂಹಲವನ್ನ ಹುಟ್ಟಿಸಿವೆ..

ಇಂತಹ ಸಂದರ್ಭದಲ್ಲಿ, ಕನ್ನಡದ ವಿಶೇಷ ಸಿನಿಮಾವೊಂದು ಈ ದೊಡ್ಡ ಚಿತ್ರಗಳ ನಡುವೆ ನಾವು ಯಾರಿಗೇನು ಕಮ್ಮಿಯಿಲ್ಲ ಅಂತ ಧೈರ್ಯವಾಗಿ ಥಿಯೇಟರ್ ಗೆ ಬರೋದಕ್ಕೆ ಸಜ್ಜಾಗ್ತಿದೆ… ಹೌದು ಅಪ್ಪಟ ಕನ್ನಡ ಟೈಟಲ್ ನೊಂದಿಗೆ ಕನ್ನಡದ ಸೊಗಡಿನಲ್ಲಿ, ಕನ್ನಡತನ ತುಂಬಿರೋ ಮಸ್ತ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ವೊಂದು ಪ್ರೇಕ್ಷಕರೆದುರಿಗೆ ಬರೋದಕ್ಕೆ ಸಜ್ಜಾಗಿದೆ.. ಅದೇ ಸವರ್ಣ ದೀರ್ಘ ಸಂಧಿ… ಈಗಾಗ್ಲೇ ಟ್ರೈಲರ್ ನಿಂದ ಸಿನಿಪ್ರಿಯರ ಗಮನ ಸೆಳೆದಿರೋ ಈ ಸಿನಿಮಾದ ಹಾಡುಗಳು ಒಂದೊಂದಾಗಿ ರಿಲೀಸ್ ಆಗ್ತಿದ್ದು, ಪ್ರತಿ ಹಾಡು ಇಂಪ್ರೆಸ್ ಮಾಡ್ತಿದೆ..

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com