flixOye
Buzz

ಸ್ಯಾಂಡಲ್ ವುಡ್ ಚಿತ್ರ ರಿಲೀಸ್ಗೆ ಮುಂಚೇ ರಿವ್ಯೂ ಬಯಲು

ಇತ್ತಿಚಿಗೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ಬಿರಬಲ್ ಚಿತ್ರದ ಸೆನ್ಸರ್ ಬೋರ್ಡ್ ಸರ್ಟಿಫೀಕೆಟ್ ಬಂದೆ ಬಿಡ್ತು. ಬಿರಬಲ್ ಚಿತ್ರ U certificate ಪಡದಿದೆ, ಅಂದರೆ ಎಲ್ಲ ತರಹದ ವಯಸ್ಸಿನವರು ನೋಡಬಹುದು.

*ಸೆನ್ಸ್ ರ್ ಬೋರ್ಡ್ ಇಂದ ಬಂದಿರೋ ರೆವೀವ್ ಪ್ರಕಾರ*
ಈ ಚಿತ್ರ ಒಂದು ಕ್ರೈಮ್ ಥ್ರಿಲರ್ ಅನ್ನೋದಕ್ಕೆ ಪರಿಪೂರ್ಣ (perfect) ಎಕ್ಸಾಮ್ಪಲ್ ಅಂತೆ ಮತ್ತು ಹೊರಗಡೆ ಒಳ್ಳೇ ಪ್ರತಿಕ್ರಿಯೆ(Response) ಪಡೆಯುತ್ತೇ.

ಈ ಚಿತ್ರ ಅದ್ದೂರಿಯಾಗಿದೆ. ಈ ಚಿತ್ರದ ಯಲ್ಲಾ ಸೀನ್ಸ್ ಆಶ್ಚರ್ಯಕರವಾಗಿರುತೇ. ಈ ಚಿತ್ರ 2019 ರಲ್ಲಿ ಕ್ರೈಮ್ ಥ್ರಿಲ್ಲೆರ್ ನಲ್ಲಿ ಬೆಸ್ಟ್ ಫಿಲ್ಮ್ ಆಗೋ ಸಾದ್ಯತೆಗಳು ಇದೆ ಮತ್ತು 2019 ರಲ್ಲಿ ಬ್ಲಾಕ್ಬಸ್ಟರ್ ಅಗೋ ಚಾನ್ಸ್ ಇದೆ.

ಆದ್ರೆ ಇಂತ ಓಳ್ಳೆ ಸೀನ್ಸ್ ಮತ್ತು ಕ್ರೈಮ್ ಥ್ರಿಲ್ಲರನ ನೋಡಬೇಕೆಂದರೆ ಜನೇವರಿ 18ರ ತನಕ ಕಾಯಲೇಬೆಕು.

ಸಂಬಂಧಿತ · Related