ಮಲಯಾಳಂ ನಟ ಮೋಹನ್ ಲಾಲ್ ಜೊತೆ ನಟಿಸಲಿರುವ ಸ್ಯಾಂಡಲ್ ವುಡ್ ನಟಿ‌ ಶ್ರದ್ಧಾ ಶ್ರೀನಾಥ್

Published on

457 Views
Advertisement

ಸ್ಯಾಂಡಲ್ ವುಡ್‌ ನಟಿ‌ ಶ್ರದ್ಧಾ ಶ್ರೀನಾಥ್ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಬಿಜಿಯಾಗಿರುವ ಅವರು ಇದೀಗ ಮೊದಲ ಬಾರಿಗೆ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ನಟನೆಯ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಇದರಲ್ಲಿ‌ ಶ್ರದ್ಧಾ ಐಎಎಸ್ ಆಫೀಸರ್ ಆಗಿ‌ ನಟಿಸಲಿದ್ದಾರೆ.

ಈ ಸಿನಿಮಾದ ಮೂಲಕ ಮಾಲಿವುಡ್ ನಲ್ಲೂ ಮಿಂಚಲು ರೆಡಿಯಾಗಿದ್ದಾರೆ ಶ್ರದ್ಧಾ ಶ್ರೀನಾಥ್. “ಈ ಚಿತ್ರದಲ್ಲಿ ನಾಯಕ ನಾಯಕಿ‌ ಅಂತ ಏನು‌ ಇರಲ್ಲ. ಇದರಲ್ಲಿ‌ ನನ್ನದು ಪ್ರಮುಖ ಪಾತ್ರ ಸ್ಟ್ರಾಂಗ್ ಕ್ಯಾರೆಕ್ಟರ್ ಎಂಬ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ. ನಾನು ಸಣ್ಣ ಪಾತ್ರದಿಂದ ಮಲಯಾಳಂ ಸಿನಿಮಾದಿಂದನೇ ನನ್ನ ಸಿನಿಮಾ ಕರಿಯರ್ ಪ್ರಾರಂಭ ಮಾಡಿದು. ಈಗ ಪ್ರಮುಖ ಪಾತ್ರದಲ್ಲಿ, ನಟಿಸುತ್ತಿದ್ದೇನೆ.

Advertisement

ಲಾಕ್ ಡೌನ್ ನಂತರ ಮಲಯಾಳಂ ಸಿನಿಮಾದ ಮೂಲಕ ಶೂಟಿಂಗ್ ನಲ್ಲಿ ಹಾಜರಾಗಲಿದ್ದೇನೆ’ ಎಂದಿದ್ದಾರೆ. ಮಾಧವನ್ ಮತ್ತು ವಿಶಾಲ್ ಜೊತೆ ನಟಿಸಿರುವ ಎರಡು‌ ತಮಿಳು ಸಿನಿಮಾಗಳು‌ ಹಾಗೂ ಕನ್ನಡದಲ್ಲಿ ‘ಗೋಧ್ರಾ’ ಸಿನಿಮಾವೂ ರಿಲೀಸ್ಗೆ ರೆಡಿಯಾಗಿದೆ. ಮಲಯಾಳಂ ‌ಸಿನಿಮಾದಲ್ಲಿ ಮೋಹನ್ ಲಾಲ್ ರವರ ಜೊತೆ ನಟಿಸುವ ಅವಕಾಶ ದೊರಕಿದ್ದು ತುಂಬಾ ಖುಷಿಯಾಗಿದೆ. ಶೂಟಿಂಗ್ ‌ನಲ್ಲಿ‌ ಅವರ‌ ಜೊತೆ ಸಮಯ ಕಳೆಯುವ ಅವಕಾಶ ಸಿಕ್ಕಿದೆ. ನಾನು‌ ಅವರನ್ನೂ‌ ಇದುವರೆಗೆ ಭೇಟಿಯಾಗಿಲ್ಲ. ಆದ್ದರಿಂದ ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಶ್ರದ್ಧಾ ‌ಶ್ರೀನಾಥ್.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com