ಸಾಯಿಕುಮಾರ್ ಪುತ್ರಿಯ ಹೊಸ ಪ್ರಾಡೆಕ್ಟ್ Food Steps ಗೆ, ಪುನೀತ್ ಚಾಲನೆ

Published on

620 Views
Advertisement

ನಟ ಸಾಯಿಕುಮಾರ್ ಅವರ ಪುತ್ರಿ ಜ್ಯೋತಿರ್ಮಯಿ ಮೂಲತ: ಒಬ್ಬ ವೈದ್ಯೆ,‌ ಮಕ್ಕಳತಜ್ಞೆ. ತಮ್ಮ ಬಳಿ ಬರುವ ಹಲವಾರು ಪೋಷಕರ ಸಮಸ್ಯೆಯಲ್ಲಿ
ಮಕ್ಕಳು ಆಹಾರ ಸೇವಿಸಲು ನಿರಾಸಕ್ತಿ ತೋರಿಸುವುದು ಪ್ರಮುಖವಾಗಿರುತ್ತಿತ್ತು. ಇದನ್ನು ಮನಗಂಡ ಡಾ.ಜ್ಯೋತಿಮಯಿ ಅವರು ತಮ್ಮ ಪತಿ ಕೃಷ್ಣ ಫಲ್ಗುಣರ ಜೊತೆ ಸೇರಿ ಮಕ್ಕಳಿಗೆ
ರುಚಿಸುವಂಥ ಪೌಷ್ಠಿಕಾಂಶ ಒಳಗೊಂಡ ಸಿದ್ದ ಆಹಾರವನ್ನು ತಯಾರಿಸಿ ಫುಡ್ ಸ್ಟೆಪ್ಸ್ ಎಂಬ ದ್ರವ ರೂಪದ ಮಕ್ಕಳ ಆಹಾರವನ್ನು ಮಾರುಕಟ್ಟೆಗೆ ತಂದಿದ್ದಾರೆ.

ಈ ಪ್ರಾಡಕ್ಟ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಪಂಚತಾರಾ ಹೋಟೆಲೊಂದರಲ್ಲಿ ನೆರವೇರಿತು.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಫಡ್
ಪ್ಟಾಡೆಕ್ಟ್ ಬಿಡುಗಡೆ ಮಾಡಿದರು. ನಂತರ ಅವರು ಮಾತನಾಡುತ್ತ ಈ ಥರದ ಪ್ರಾಡಕ್ಟ ಗಳನ್ನು ಫಾರಿನ್ ಕಂಟ್ರಿಗಳಲ್ಲಿ ನೋಡುತ್ತಿದ್ದೆವು. ಈಗ ನಮ್ಮಲ್ಲಿಯೂ
ಸಹ ಬಂದಿದೆ. ಇದರಿಂದ ನಮ್ಮ ಎಲ್ಲಾ ತಾಯಂದಿರಿಗೆ ಸಹಕಾರಿಯಾಗುತ್ತದೆ, ಸಾಯಿಕುಮಾರ್ ಅವರ ಮಗಳು ಮಕ್ಕಳ ವೈದ್ಯೆಯಾಗಿ ಇಂಥ ಒಂದು ಪ್ರಾಡೆಕ್ಟ್ ರೆಡಿ ಮಾಡಿದ್ದಾರೆ. ಅವರ ಕಂಪನಿ ಉತ್ತಮವಾಗಿ ಬೆಳೆಯಲಿ. ಮತ್ತೊಂದಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲಿ, ಇದರ ಜಾಹೀರಾತನ್ನು ರವಿಶಂಕರ್ ಅವರ ಮಗ ತುಂಬಾ ಅದ್ಭುತವಾಗಿ ಮಾಡಿದ್ದಾರೆ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಾಯಿಕುಮಾರ್
ಸಹೋದರರಾದ ನಟ ರವಿಶಂಕರ್, ಅಯ್ಯಪ್ಪ ಶರ್ಮ ಸಹ ಹಾಜರಿದ್ದರು.

Advertisement

Advertisement

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com