ಈ ವರ್ಷದ ಕೊನೆಯ ವಾರಕ್ಕೆ 5 ಚಿತ್ರಗಳು ರಿಲೀಸ್

Published on

408 Views
Advertisement

2018 ಮುಗಿಯಲು ಇನ್ನೇನು ಐದೇ ದಿನಗಳು ಬಾಕಿ ಉಳಿದಿವೆ. ಇನ್ನು ಈ ವರ್ಷ 200 ಕ್ಕಿಂತಲೂ ಹೆಚ್ಚಿನ ಚಿತ್ರಗಳು ತೆರೆ ಕಂಡಿವೆ. ಪ್ರತಿವಾರದಂತೆ ಈ ವಾರವೂ ಸಹ ಒಟ್ಟು 5 ಸಿನಿಮಾಗಳು ತೆರೆಗೆ ಬರುತ್ತಿವೆ.

ಈ ವರ್ಷ ತೆರೆ ಕಾಣುತ್ತಿರುವ ಕೊನೆಯ ವಾರದ ಸಿನಿಮಾಗಳು ಇವಾಗಿವೆ, ಅನಂತು ವರ್ಸಸ್ ನುಸ್ರತ್, ನಾತಿಚರಾಮಿ, ಸ್ವಾರ್ಥರತ್ನ, ಪರದೇಶಿ ಕೇರ್ ಆಫ್ ಲಂಡನ್ ಹಾಗೂ ಅಜ್ಜ

ವಿಶೇಷವೆಂದರೆ ಈ ಎಲ್ಲಾ ಚಿತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ಗಮನ ಸೆಳೆದಿದ್ದು, ಖಂಡಿತ ಎಲ್ಲರನ್ನೂ ಮೆಚ್ಚಿಸುತ್ತವೆ ಅಂತ ನಾನಂದು ಕೊಂಡಿದ್ದೀನಿ.

Advertisement

ಇನ್ನು ಮತ್ತೊಂದು ವಿಶೇಷವೆಂದರೆ, ನಟ ಸಂಚಾರಿ ವಿಜಯ್ ಸರ್ ಅವರ ಚಿತ್ರಗಳ ಬಗ್ಗೆ. ಈ ವಾರ ನಾತಿಚರಾಮಿ, ಮುಂದಿನ ವಾರ ಆಡುವ ಗೊಂಬೆ. ಹೀಗಾಗಿ ವರ್ಷದ ಕೊನೆಗೆ ಹಾಗೂ ವರ್ಷದ ಆರಂಭ, ಅವರ ಚಿತ್ರಗಳಿಂದಲೇ ಆಗುತ್ತಿದೆ, ಅವರಿಗೆ ಶುಭಾಶಯಗಳು.

ಇನ್ನು ಅನಂತು ಚಿತ್ರದ ಬಗ್ಗೆ ಹೇಳಬೇಕೆಂದರೆ, ವಯಕ್ತಿಕವಾಗಿ ಈ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಸಖತ್ ಇಷ್ಟವಾದವು. ಈ ಚಿತ್ರ ನಮ್ಮ ವಿನಯ್ ಸರ್ ಗೆ ಖಂಡಿತ ಯಶಸ್ಸು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ,

Advertisement

ಇನ್ನು ಸ್ವಾರ್ಥರತ್ನ ಹಾಗೂ ಪರದೇಶಿ ಕೇರ್ ಆಫ್ ಲಂಡನ್ ಹಾಗೂ ಅಜ್ಜ ಚಿತ್ರಗಳು ಸಹ ಕುತೂಹಲ ಮೂಡಿಸಿವೆ. ವರ್ಷದ ಕೊನೆಯ ವಾರದಂದು ಈ ಎಲ್ಲಾ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ..

Sanchari Vijay Sudheer Shanbhogue Sudha Ks Sparsha Rk Vijay Raghavendra Ashwin R. Kodange Latha Hegde Sruthi Hariharan Raj Shekar Fti AJJA Film and Production Nathicharami Nathicharami Paradesi C/o London Ananthu V/S Nusrath Swartharatna Kannada Movie Swartharatna

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com