ಇಂದಿನಿಂದ ರಂಗಾದ ಹುಡುಗರು ತೆರೆಗೆ ಬರುತ್ತಿದ್ದಾರೆ
ಉಗಮ ಸಿನಿ ಕ್ರೀಯೆಷನ್ಸ್ ಬ್ಯಾನರ್ ನಡಿಯಲ್ಲಿ ಟಿ.ಎಂ. ಬಸವರಾಜು
ಮತ್ತು ಶ್ರೀಮತಿ ವೀಣಾ ತೇಜೇಶ್ ಕುಮಾರ್ ಅವರ ನಿರ್ಮಾಣದಲ್ಲಿ
ಯು.ಎಸ್. ತೇಜೇಶ್ ಕುಮಾರ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ರಂಗಾದ ಹುಡುಗರು ಚಿತ್ರವು ಇಂದು ತೆರೆಕಾಣಲಿದೆ.

Advertisement
ದಕ್ಷಿಣ ಭಾರತದ ಖ್ಯಾತ ಸೌಂಡ್ ಇಂಜಿನಿಯರ್ ಪಳನಿ.ಡಿ.ಸೇನಾಪತಿ ಅವರು ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದ ಹಾಡುಗಳಿಗೆ ದಿಲ್ಸೆ ದಿಲೀಪ್ ಅವರುಸಾಹಿತ್ಯ ಬರೆದಿದ್ದಾರೆ.
Advertisement