ಶಿವಣ್ಣನ ಅಭಿನಯದಲ್ಲಿ ರಾಣಾ ಸಿನಿಮಾ ಮಾಡುತ್ತಿಲ್ಲ ಇದು ಸುಳ್ಳು ಸುದ್ದಿ- ನಿರ್ದೇಶಕ ಹರ್ಷ

Published on

360 Views
Advertisement

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆಂದು
ಸುದ್ದಿ ಸಖತ್ ವೈರಲ್ ಆಗಿದೆ. ಯಶ್ ಅಭಿನಯದಲ್ಲಿ ಮಾಡಬೇಕಾಗಿದ್ದ
ರಾಣಾ ಚಿತ್ರವನ್ನು ಹರ್ಷ ಅವರು ಶಿವಣ್ಣನಿಗೆ ಮಾಡಲಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸುದ್ದಿ ಎಲ್ಲಿಂದ ಹರಿದುಬಂತೊ ಗೊತ್ತಿಲ್ಲ ಆದರೆ ವೈರಲ್ ಆಗಿಬಿಟ್ಟಿದೆ‌. ಈ ವಿಷಯವಾಗಿ ನಿರ್ದೇಶಕ ಹರ್ಷ ಅವರು ಹರಡಿದ್ದ ಸುಳ್ಳು ಮಾಹಿತಿಗೆ ಸ್ಪಷ್ಟ ಮಾಹಿತಿಯನ್ನು ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಅವರಿಗಾಗಿ ರಾಣಾ ಕಥೆಯನ್ನು ಮಾಡಿದ್ದು ಅವರಿಗೆಂದೆ ಮಾಡಿದ ಕಥೆಯನ್ನು ಶಿವಣ್ಣ ಅವರಿಗೆ ಯಾಕೆ ಮಾಡಲಿ.


ಶಿವಣ್ಣ ಅವರು ಒಪ್ಪಿದರೆ ಅವರಿಗಾಗಿಯೇ ಹೊಸ ಕಥೆಯೊಂದನ್ನು ಮಾಡುತ್ತೇನೆ.ಈಗ ಹರಡುತ್ತಿರುವ ಸುದ್ದಿ ಸುಳ್ಳು ಎಂಬುದಾಗಿ ಹರ್ಷ ಅವರು ಹೇಳಿದ್ದಾರೆ.

Advertisement

ರಾಣಾ ಚಿತ್ರವನ್ನು ಅಭಿನಯದಲ್ಲೇ ಮಾಡುತ್ತೇನೆ. ಯಶ್ ಅವರು ಕೆ.ಜಿ.ಎಫ್ ಮುಂದುವರೆದ ಭಾಗದಲ್ಲಿ ಬ್ಯುಸಿಯಾಗಿರುವುದರಿಂದ ರಾಣಾ ಚಿತ್ರ ಮಾಡಲು ನಿಧಾನವಾಗಿದೆ. ಅದು ಮುಗಿಯುತ್ತಿದ್ದಂತೆ ರಾಣಾ ಆರಂಭವಾಗಿತ್ತೆ ಎಂದು ಹರ್ಷ ಅವರು ತಿಳಿಸಿದ್ದಾರೆ.ಈ ಹಿಂದೆ ಹರ್ಷ ಅವರ ನಿರ್ದೇಶನದಲ್ಲಿ ಶಿವಣ್ಣ ಅಭಿನಯದ ಭಜರಂಗಿ ಹಾಗೂ ವಜ್ರಕಾಯ ಚಿತ್ರಗಳು ಸೂಪರ್ ಹಿಟ್ ಅಗಿದ್ದವು. ಸದ್ಯ ಹರ್ಷ ಅವರು ನಿರ್ದೇಶನ ಮಾಡಿರುವ ಸೀತಾರಾಮ ಕಲ್ಯಾಣ ಚಿತ್ರವು 25ನೇ ದಿನದತ್ತ ಸಾಗುತ್ತಿದ್ದು ಅವರ ಮುಂದಿನ ಸಿನಿಮಾ ಯಾವುದಿರಬಹುದೆಂದು ಅವರ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com