ಹೆಣ್ಣು ಮಗುವಿಗೆ ತಂದೆಯಾದ ರಾಕಿಂಗ್ ಸ್ಟಾರ್ ಯಶ್
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಿಗ್ಗೆ 6.30ರ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Advertisement
ಕಳೆದ ತಿಂಗಳಷ್ಟೇ ಸೀಮಂತ ಮಾಡಿಕೊಂಡಿದ್ದ ರಾಧಿಕಾ ಪಂಡಿತ್‌ಗೆ ವೈದ್ಯರು ಡಿಸೆಂಬರ್.9ಕ್ಕೆ ಹೆರಿಗೆ ದಿನಾಂಕ ನೀಡಿದ್ದರು.ಆದರೆ ಅದಕ್ಕೂ ಮೊದಲು ಹೆರಿಗೆಯಾಗಿದ್ದು, ಯಶ್-ರಾಧಿಕಾ ತಮ್ಮಿಷ್ಟದಂತೆ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ.
Advertisement
Advertisement