‘ಲವ್ ಯೂ‌ ರಚ್ಚು’ ಮೂಲಕ ಅಜಯ್ ರಾವ್ ಗೆ ನಾಯಕಿಯಾದ ರಚಿತಾ ರಾಮ್

Published on

688 Views
Advertisement

ಸ್ಯಾಂಡಲ್‌ವುಡ್ ನ ಡಿಂಪಲ್ ಕ್ವೀನ್ ಮೊದಲ ಬಾರಿಗೆ ‘ಲವ್ ಯೂ‌ ರಚ್ಚು’ ಚಿತ್ರದ ಮೂಲಕ ಅಜಯ್ ರಾವ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ ಶಂಕರ್ ರಾಜ್. ನಿರ್ದೇಶಕ ಶಶಾಂಕ್ ಕಥೆ ಬರೆದಿದ್ದು, ಶಶಾಂಕ್ ಅವರು ನಿರ್ದೇಶಕ ಮಾತ್ರವಲ್ಲದೆ ಒಬ್ಬ ಅದ್ಭುತ ಕಥೆಗಾರ ಕೂಡ ಹೌದು.


‘ಲವ್ ಯು ರಚ್ಚು’ ಈ ಟೈಟಲ್ ಕೇಳಿದಾಗ ಅಚ್ಚರಿ ಪಟ್ಟಿದ್ದ ರಚಿತಾ ರಾಮ್ ಇದು‌ ಅವರ ಅಡ್ಡ ಹೆಸರಾಗಿರುವುದರಿಂದ ಮತ್ತು ಶೀಷೀಕೆಯು‌ ಅವರ ಹೆಸರು ಹೊಂದಿರುವುದರಿಂದ ಕಥೆಯನ್ನು‌ ಕೇಳಿದ ನಂತರ ಒಪ್ಪಿಕೊಂಡೆ ಎನ್ನುತ್ತಾರೆ ರಚಿತಾ ರಾಮ್. ಜನವರಿ 24 ರಂದು ಈ ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು, ಉಳಿದ ಪಾತ್ರವರ್ಗಗಳ ಹೆಸರುಗಳು ಶಾರ್ಟ್ ಲಿಸ್ಟ್ ನಲ್ಲಿದ್ದು, ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಮಣಿಕಾಂತ್ ಕದ್ರಿ ಇರಲಿದ್ದಾರೆ.

Advertisement

More Buzz

Buzz 7 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 6 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com