ಪುನೀತ್ ಚಿತ್ರಕ್ಕೆ ಆಯ್ಕೆಯಾದ ಆ ಬೆಡಗಿ ಯಾರು ಗೊತ್ತಾ….?

Published on

783 Views
Advertisement

ಅಂಜನಿಪುತ್ರ ಚಿತ್ರದ ನಂತರ ಅಭಿಮಾನಿಗಳು ಅಪ್ಪು ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ.
ಪವರ್ ಸ್ಟಾರ್ ಸಿನಿಮಾ ಅಂದ್ರೆ ಕುತೂಹಲ ಸ್ವಲ್ಪ ಜಾಸ್ತಿನೇ ಇರುತ್ತೆ. ಮುಂದೆ ಯಾವ ಚಿತ್ರದಲ್ಲಿ, ಯಾವ ಅವತಾರದಲ್ಲಿ ಅಪ್ಪು ಕಾಣಿಸಿಕೊಳ್ತಾರೋ ಅಂತಾ ಯೋಚನೆ ಮಾಡುತ್ತಿರುವಾಗಲೇ ಹೊಸ ಸುದ್ದಿ ಹೊರ ಬಿದ್ದಿದೆ.

ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ಇದು ಫ್ಯಾಮಿಲೀ ಎಂಟರ್‌ಟೇನರ್ ಚಿತ್ರವಾಗಿದೆ ಅಂತ ಚಿತ್ರ ತಂಡ ಹೇಳಿದೆ.

Advertisement

ಪವನ್‌ ಒಡೆಯರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಮಹಾರಾಷ್ಟ್ರದ ಬೆಡಗಿ ಪ್ರಿಯಾಂಕ ಜ್ವಾಲಾಕರ್‌ ನಾಯಕಿಯಾಗಲಿದ್ದಾರಂತೆ.

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಪುನೀತ್‌ ಚಿತ್ರಕ್ಕೆ ಪ್ರಿಯಾಂಕಾ ಆಯ್ಕೆಯಾಗಿದ್ದಾರಂತೆ. ಹೊಸ ಪ್ರತಿಭೆಗಾಗಿ ಹುಡುಕಾಟ ನಡೆಸುತ್ತಿರುವಾಗ ಆ ಪಾತ್ರಕ್ಕೆ ನಟಿ ಪ್ರಿಯಾಂಕ ಸೂಕ್ತ ಎಂದು ಆಕೆಯನ್ನು ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಟಿ ಪ್ರಿಯಾಂಕ ಸದ್ಯದಲ್ಲಿಯೇ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರಂತೆ.

Advertisement

ಮಹಾರಾಷ್ಟ್ರದ ಅನಂತಪುರದಲ್ಲಿ ಪ್ರಿಯಾಂಕಾ ಜನಿಸಿದ್ದು,ಸಾಫ್ಟ್ ವೇರ್ ಎಂಜಿನೀಯರ್ ಆಗಿರುವ ಪ್ರಿಯಾಂಕಾ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಕೂಡ ಕಲಿತಿದ್ದಾರೆ.

ರಾಹುಲ್ ಸಂಕೀರ್ತನ್ ನಿರ್ದೇಶನದ ಟ್ಯಾಕ್ಸಿವಾಲಾದಲ್ಲಿ ಪ್ರಿಯಾಂಕಾ ನಟೆಸಿದ್ದು, ಬಿಡುಗಡೆಗೆ ಕಾಯಲಾಗುತ್ತಿದೆ. ಸಿನಿಮಾದ ಹೆಚ್ಚಿನ ವಿವರಗಳನ್ನುನಿರೀಕ್ಷಿಸಲಾಗುತ್ತಿದೆ. ಪುನೀತ್, ಪ್ರಿಯಾಂಕಾ ಜೊತೆ ರವಿಶಂಕರ್ ನಟಿಸಿದ್ದಾರೆ.

Advertisement

More Buzz

Buzz 6 minutes ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 12 hours ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 12 hours ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 12 hours ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 14 hours ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 14 hours ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 15 hours ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 days ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 days ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 days ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 3 days ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 3 days ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com