flixOye
Buzz

ಪ್ರಿಯಾಮಣಿ ಈಗ ಪೊಲಿಟಿಶಿಯನ್ ರಮ್ಯ

ದ್ವಜ ಬಿಡುಗಡೆ :
ಮದುವೆಯ ನಂತರ ಪ್ರಿಯಾಮಣಿ ಅಭಿನಯದ ಮೊದಲ ಚಿತ್ರ ದ್ವಜ  ಬಿಡುಗಡೆಗೆ ಸಿದ್ಧವಾಗುತ್ತಿದೆ. “ಪ್ರಿಯಾಮಣಿ ಈಗ ಪೊಲಿಟಿಶಿಯನ್ ರಮ್ಯ” ಆಗಿ ಕಾಣಿಸಿಕೋಂಡಿದ್ದಾರೆ.

ಈ  ಚಿತ್ರ  ತಮಿಳಿನ ಕೊಡಿ ಚಿತ್ರದ ರೀಮೇಕ್ ಆಗಿದೆ.
ಅಶೋಕ್ ಕಶ್ಯಪ್ ನಿರ್ದೇಶನದಲ್ಲಿ ರಾಜಕೀಯ ರಂಗದ ಒಳ ಹೊರಗಿನ ವಿಷಯಗಳನ್ನು ಬಹಳ ಚನ್ನಾಗಿ ಚಿತ್ರೀಕರಿಸಿದ್ದಾರಂತೆ.
ಛಾಯಗ್ರಹಣದ ಬಗ್ಗೆ ಅರೆದು ಕುಡಿದಿರುವ ಇವರು ಚಿತ್ರದ ದೃಶ್ಯ ಕಾವ್ಯಕ್ಕೆ ಜೀವ ತುಂಬಿರುವುದರಲ್ಲಿ ಎರಡು ಮಾತಿಲ್ಲ.
 ಸಂಭಾಷಣೆಯನ್ನು ಮಂಜು ಮಾಂಡವ್ಯ ಬರೆದಿದ್ದಾರೆ.
ಸಂತೋಷ್ ನಾರಾಯಣ್ ರವರ ಸಂಗೀತದಲ್ಲಿ ಒಟ್ಟು 5 ಹಾಡುಗಳು ಮೂಡಿ ಬಂದಿವೆ.

ಚಿತ್ರದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ಚಿತ್ರದ ಪ್ರಮುಖವಾಗಿದೆ

[amazon_link asins=’9350940876,8192291103′ template=’ProductCarousel’ store=’flixoye25-21′ marketplace=’IN’ link_id=’2b2cbe94-1f74-11e8-bda7-dd3173b17d29′]

ಸಂಬಂಧಿತ · Related