ಪ್ರತ್ಯಕ್ಷ ಕಂಡರು / ಕಿರುಚಿತ್ರ / Short film

Published on

572 Views
Advertisement

ನಮ್ಮ ಕಣ್ಮುಂದೆಯೇ ನಡೆದ ಎಷ್ಟೋ ಘಟನೆಗಳು ಆ ಸಂದರ್ಭದಲ್ಲಿ ಸತ್ಯವೆನಿಸಿದರು ತಾಳ್ಮೆಯಿಂದ ಆಲಿಸಿದರೆ ಮಾತ್ರ ನಿಜವಾದ ಸಂಗತಿ ತಿಳಿಯುತ್ತದೆ. ಕಂಡ ದೃಶ್ಯವನ್ನು ಸತ್ಯವೆಂದು ತಿಳಿದು ದುಡುಕಿ ತೆಗೆದುಕೊಳ್ಳುವ ನಿರ್ದಾರಗಳು ಒಬ್ಬ ಮನುಷ್ಯನನ್ನು ಅವಮಾನ ಪಡಿಸುವುದಿಲ್ಲದೆ ಅವನ ಜೀವವನ್ನು ತೆಗೆದುಬಿಡುತ್ತದೆ. #ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡಿ… ಎಷ್ಟೋ ಸತ್ಯಗಳು ಸುಳ್ಳಾಗಿರುತ್ತವೆ.
ಪ್ರತಿಭೆಗಳು: ವಂಶಿ ಕೃಷ್ಣ , ಪುಷ್ಪ , ಆನಂದ್ ಚೌಹಾನ್ , ಜಿಲಾನ್, ನವೀನ್ ಸೂರಿಯ, ಸಿಂಚನ.
ಕಥೆ-ಸಂಬಾಷಣೆ : ಸನ್ ಸ್ಟಾರ್ ಸುನಿಲ್
ಚಿತ್ರಕಥೆ-ನಿರ್ದೇಶನ: ವೆಂಕಟೇಶ್ ಲಗ್ಗೆರೆ.

Advertisement

More Buzz

Buzz 4 hours ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 4 hours ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 4 hours ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 6 hours ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 6 hours ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 7 hours ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 days ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 days ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 days ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 2 days ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 2 days ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Short Films 2 days ago

ಗದಗ ಜವಾರಿ ಮಂದಿ ಕಾಮಿಡಿ: ಹಳ್ಳಿ ಹೆಂಗಸರ ಜಗಳ ವೈರಲ್! | Flixoye

Copyright ©2026 . All Rights Reserved. privacy | terms Whatsapp: 9538193653 Email: hello@flixoye.com