ಕೊನೆಗೂ ಮೌನ ಮುರಿದ ಪ್ರಶಾಂತ್ ನೀಲ್

Published on

474 Views
Advertisement

ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕ‌ನಟರಾಗಿ ಅಭಿನಯಿಸುತ್ತಿರುವ ‘ಸಾಲಾರ್’ ಚಿತ್ರವನ್ನು‌ ಅನೌನ್ಸ್ ಮಾಡಿದ್ದರು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ‘ಸಾಲಾರ್’ ಯಾವ ಭಾಷೆಯಲ್ಲಿ ಬರಲಿದೆ ಎಂಬುದು‌ ಮಾತ್ರ ಸ್ಪಷ್ಟನೆ ಕೊಡಲಿಲ್ಲ. ಕೆಲವರ ಪ್ರಶ್ನೆಗಳಿಗೆ ಸುಮ್ಮನೆ ಇದ್ದ ಪ್ರಶಾಂತ್ ನೀಲ್ ಈಗ ಮೌನ‌ ಮುರಿದಿದ್ದಾರೆ. ಪ್ರಭಾಸ್ ರವರ ಮುಗ್ಧತೆಯನ್ನು‌ ನೋಡಿ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಕಾರಣ ನೀಡಿದ್ದಾರೆ ಪ್ರಶಾಂತ್ ನೀಲ್.

THE MOST VIOLENT MEN… CALLED ONE MAN… THE MOST VIOLENT!! ಅಡಿಬರಹದಲ್ಲಿರುವ ‘ಸಾಲಾರ್’ ಮುಗ್ಧ ವ್ಯಕ್ತಿ ವಯಲೆಂಟ್ ಆಗುವ ಕಥಾಹಂದರವನ್ನು ‘ಸಾಲಾರ್’ ಹೊಂದಿರಬಹುದಾಗಿದೆ ಎಂದು‌ ತೋರಿಸುತ್ತದೆ. ಸದ್ಯಕ್ಕೆ ಯಾವ ಭಾಷೆಯಲ್ಲಿ ಸಿನಿಮಾ ಮಾಡಲಿದ್ದೇನೆಂಬುದನ್ನು ಮಾತ್ರ ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿಲ್ಲ. ನಾನು ಹೀರೋಗಿಂತ ವಿಲ್ಲನ್ ನ ಸ್ಟ್ರಾಂಗ್ ಆಗಿ ತೋರಿಸ್ತೀನಿ. ಆ ಸ್ಟ್ರಾಂಗ್ ‌ವಿಲನ್ ನ ಸೋಲಿಸಿದಾಗಲೇ ಹೀರೋಯಿಸಂ ಹೈಲೈಟ್ ಆಗೋದು ಎಂದು ಹೇಳುತ್ತಾರೆ ಪ್ರಶಾಂತ್ ನೀಲ್. ‘ಸಾಲಾರ್’ ನಲ್ಲೂ‌ ಸ್ಟ್ರಾಂಗ್ ವಿಲ್ಲನ್ ಇರಬಹುದೆಂಬುದು ಇಲ್ಲಿ ಸ್ಪಷ್ಟವಾಗಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com