ರಾ ಲವ್… ಹೈ ಕಿಕ್… ಹೈ ವೋಲ್ಟೇಜ್… “ಪ್ರಾರಂಭ” ಟ್ರೈಲರ್

Published on

422 Views
Advertisement

ಕ್ರೇಜಿಸ್ಟಾರ್ ಪುತ್ರನಿಗೆ ಡಿ ಬಾಸ್ ರಗಡ್ ಬೇಬಿ ಅಂದಿದ್ದೇ ಇದಕ್ಕೆ..!!!!
ಮನೋರಂಜನ್ ರವಿಚಂದ್ರನ್ ಅಭಿನಯದ ಪ್ರಾರಂಭ ಚಿತ್ರದ ಟೀಸರ್ಗೆ ಡಿ ಬಾಸ್ ದರ್ಶನ್ ಮೊನ್ನೆಯಷ್ಟೇ ವಾಯ್ಸ್ ಕೊಟ್ಟಿದ್ದರು.. ಅಲ್ಲಿಂದ ಪ್ರಾರಂಭ ಚಿತ್ರದ ಸೌಂಡ್ ರೇಂಜ್ ದೊಡ್ಡದಾಯ್ತು.. ಇದೀಗ ಆ ಟೀಸರ್ ರಿಲೀಸ್ ಆಗದ್ದು, ಭಾರಿ ನಿರೀಕ್ಷೆ ಮೂಡಿಸಿ, ಪ್ರಾರಂಭ ಚಿತ್ರತಂಡ ರಿಲೀಸ್ ಮಾಡಿರೋ ಈ ಟೀಸರ್ಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗ್ತಿದೆ.

Advertisement

ಪ್ರಾರಂಭ ಏಕ್ ಧಮ್ ರಾ ಲವ್ ಸ್ಟೋರಿ… ಈವರೆಗೂ ಮನೋರಂಜನ್ ರವಿಚಂದ್ರನ್ ಕಾಣಿಸಿಕೊಳ್ಳದಷ್ಟು ಮಾಸ್ ಆಗಿ, ರಾ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.. ಟೀಸರ್ ನಲ್ಲಿ ಮಂತನ್ ಅನ್ನೋ ಕ್ಯಾರೆಕ್ಟರ್ ನಲ್ಲಿ ಕಾಣಸಿಗೋ ಮನೋರಂಜನ್ ಲುಕ್ಕು ಸಖತ್ ರಗಡ್ ಆಗಿದೆ.. ಡೈಲಾಗ್ ಸಖತ್ ಪಂಚ್ ಆಗಿದೆ.. ಲವ್ ಸೀಕ್ವೆನ್ಸ್ ಸಖತ್ ರೊಮ್ಯಾಂಟಿಕ್ ಆಗಿದೆ.. ಎಲ್ಲಾ ಆಂಗಲ್ ನಿಂದ್ಲೂ ಕಿಕ್ ಕೊಡೋ ತರಹ ಕಾಣ್ತಿದೆ…
ಅಂದ್ಹಾಗೆ ಪ್ರಾರಂಭ ಸಿನಿಮಾವನ್ನ ಮನು ಕಲ್ಯಾಡಿ ಡೈರೆಕ್ಟ್ ಮಾಡ್ತಿದ್ದು, ಜಗದೀಶ್ ಕಲ್ಯಾಡಿ ಈ ಸಿನಿಮಾಗೆ ಬಂಡವಾಳ ಹೂಡ್ತಿದ್ದಾರೆ.. ಸುರೇಶ್ ಬಾಲು ಛಾಯಾಗ್ರಹಣ, ಪ್ರಜ್ವಲ್ ಪೈ ಮ್ಯೂಸಿಕ್ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಮನೋರಂಜನ್ಗೆ ನಾಯಕಿಯಾಗಿ ಕೀರ್ತಿ ಕಾಣಿಸಿಕೊಂಡಿದ್ದಾರೆ..

ಇದೆಲ್ಲದ್ರ ಜೊತೆಗೆ ಡಿ ಬಾಸ್ ವಾಯ್ಸ್ ಪ್ರಾರಂಭ ಟೀಸರ್ಗೆ ಎಕ್ಸಾಟ್ರಾ ಎನರ್ಜಿ ಕೊಟ್ಟಿದೆ.. ಔಟ್ ಅಂಡ್ ಔಟ್ ಹರೆಯದ ಹಾರ್ಟ್ಗಳ ರಾ ಫೀಲಿಂಗ್ ಇರೋ ಈ ಸಿನಿಮಾ ಸ್ಯಾಂಡಲ್ ವುಡ್ ಅಂಗಳಗದಲ್ಲಿ ಸಖತ್ತಾಗೇ ಸೌಂಡ್ ಮಾಡೋ ತರಹ ಕಾಣ್ತಿದೆ.. ಅಂದ್ಹಾಗೆ ಪ್ರಾರಂಭ ಟೀಸರ್ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಮೂಲ್ ಬೇಬಿ ಮನೋರಂಜನ್ ಗೆ ರಗಡ್ ಬೇಬಿ ಮನೋರಂಜನ್ ಅಂತ ಮಾಸ್ ಹೀರೋ ಆಗಿ ಪ್ರಮೋಷನ್ ಕೊಟ್ಟಿದ್ದಾರೆ..

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com