“ನೀಡಲ್ ಐ” ಷೋ ರೂಮ್ ಉದ್ಘಾಟಿಸಿದ ಪಾಯಲ್ ರಜಪೂತ್

Published on

424 Views
Advertisement

ಕೊರೋನಾ ಕಾಟದ ಮಧ್ಯೆಯೂ ಬೆಂಗಳೂರಿನಲ್ಲಿ ಫ್ಯಾಷನ್ ಸೆನ್ಸ್ ಇನ್ನು ಜೀವಂತವಾಗಿದೆ. ಬೆಂಗಳೂರಿನ ಬಾಣಸವಾಡಿಯ ನೀಡಲ್ ಐ ಕೂಡ ಇದಕ್ಕೆ ಸಾಕ್ಷಿಯಾಗಿದೆ. ‘ವೇದಿಕ್ ವೇವ್ಸ್’ ಬ್ರಾಂಡಿಂಗ್ ಜೊತೆ ಕೈ ಜೋಡಿಸಿರೋ ‘ನೀಡಲ್ ಐ’ ಇದೀಗ ಹೊಸ ಶೈಲಿಯ ಉಡುಪುಗಳನ್ನ ಪರಿಚಯಿಸುತ್ತಿದೆ. ಭಾರತೀಯ ಸಂಸ್ಕೃತಿಯನ್ನ ಎತ್ತಿ ಹಿಡಿಯೋ ಕನಸಿನಲ್ಲೇ ನೀಡಲ್ ಐ ತನ್ನ ಮಳಿಗೆಯನ್ನ ಓಪನ್ ಮಾಡಿದೆ.


ವಿಶೇಷವೆಂದ್ರೆ, ಸ್ಯಾಂಡಲ್ ವುಡ್ ಗೆ ‘ಹೆಡ್ ಬುಷ್’ ಸಿನಿಮಾದ ಮೂಲಕ ಎಂಟ್ರಿಕೊಡ್ತಿರೋ ಖ್ಯಾತ ನಟಿ ಪಾಯಲ್ ರಜಪೂತ್ ಈ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ಬಂದು ಆಲ್ ದಿ ಬೆಸ್ಟ್ ಹೇಳಿದ್ರು. ಬೆಂಗಳೂರಿನ ವಾತಾವರಣ ಯಾವಾಗಲೂ ಖುಷಿ ಕೊಡುತ್ತೆ. ಈ ರೀತಿಯ ಸಾಂಪ್ರದಾಯಿಕ ಉಡುಪುಗಳು ನನಗೂ ತುಂಬಾ ಇಷ್ಟ. ಸಿನಿಮಾಗಳಲ್ಲೂ ನಾನು ಇನ್ಮುಂದೆ ಇಂತಹ ಡಿಸೈನ್ ಸೀರೆಗಳನ್ನ ತೊಡ್ತೀನಿ ಅಂತ ಫ್ಯಾಷನ್ ಜಗತ್ತಿನ ಹೊಸ ದೃಷ್ಟಿಕೋನಕ್ಕೆ ಸೈ ಎಂದಿದ್ದಾರೆ…!

Advertisement

Advertisement

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com