ಓಡು ಮಂಜಣ್ಣೋ ಓಡು | Odu Manjanno Odu Shortfilm

Published on

574 Views

ಓಡು ಮಂಜಣ್ಣೋ ಓಡು | Odu Manjanno Odu

ತಂಗುದಾಣವೇ ಇರದ ದಾರಿಯಲ್ಲಿ
ಎಲ್ಲಿ ಹೋಗಿ ನಿಲ್ಲುವುದೋ
ಮಂಜಣ್ಣೋ ನಿನ್ನ ಓಟ
ಎಲ್ಲಿ ನೆಲೆಯ ಕಾಣುವುದೋ
ಮಂಜಣ್ಣೋ ನಿನ್ನ ಓಟ
————————————————————————————

ಪರಿಕಲ್ಪನೆ ಮತ್ತು ನಿರ್ದೇಶನ: ಬಸವರಾಜ ಎಮ್ಮಿಯವರ
ಸಾಹಿತ್ಯ ಮತ್ತು ಸಂಭಾಷಣೆ: ಸಿದ್ದರಾಮು ಕಲಾವಿಲಾಸಿ
ಕಲಾವಿದರು:
ಮಂಜಣ್ಣ – ಮಹದೇವ ಹಡಪದ ನಟುವರ
ಮಾಲಿಂಗ – ಸಿದ್ದರಾಮು ಕಲಾವಿಲಾಸಿ
ಛಾಯಗ್ರಹಣ ಮತ್ತು ಸಂಕಲನ: ಅರುಣಕುಮಾರ ಕೆ ಎಲ್
ಹಿನ್ನೆಲೆ ಸಂಗೀತ ಮತ್ತು ಗಾಯನ: ಸತ್ಯ ರಾಧಾಕೃಷ್ಣ
ನಿರ್ವಹಣೆ: ಅಭಿಷೇಕ್ ಚಕ್ರಣ್ಣವರ
ದ್ವನಿ ಮುದ್ರಣ: ಜೈಶಂಕರ್, ಸಿದ್ಧಾರ್ಥ ಜಾಲಿಹಾಳ
ಶೀರ್ಷಿಕೆ ವಿನ್ಯಾಸ: ಆಶೀ ಪ್ರಜ್ವಲ್ ವಸಿಷ್ಠ್
ಪ್ರಚಾರ ಕಲೆ: ಬನದೇಶ ವಿ
ಚಿತ್ರೀಕರಣ ಸ್ಥಳದ ಸಹಕಾರ: ವೀರಪ್ಪ ಯಳಿವಪ್ಪ ಮರಬದ. ಮುಡುಬ. ಧಾರವಾಡ
ಸಹಕಾರ: ಮೆಹಬೂಬ್ ಸಿ. ಎಮ್, ದ್ಯಾಮಣ್ಣ ಮುಡುಬ, ಪಕ್ಕೀರಪ್ಪ ಕೋರಿ ಮುಡುಬ, ಪ್ರವೀಣ ಗೌಡ, ಬಸವರಾಜ, ಕಾರ್ತಿಕ್ ಎಸ್ ಎಸ್, ಜೈರಾಮ, ಮಧುಕರ್ ಹಿರೀಸಾವೆ, ಕೃಷ್ಣ ಮೋಹನ

Copyright ©2024 . All Rights Reserved. privacy | terms Whatsapp: 9538193653 Email: hello@flixoye.com