flixOye
Buzz

ಮಾನ್ಯ ಮುಖ್ಯಮಂತ್ರಿ ಗಳ ಹುಟ್ಟು ಹಬ್ಬಕ್ಕೆ ಸೀತಾರಾಮ ಕಲ್ಯಾಣ ಚಿತ್ರತಂಡದಿಂದ “ಓ‌….ಜಾನು ಓ….ಜಾನು” ಹಾಡಿನ ಉಡುಗೊರೆ

ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರತಂಡದವರು ಕುಮಾರ ಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಮೃತ ಹಸ್ತದಿಂದ ಓ….ಜಾನು ಓ…..ಜಾನು ಎಂಬ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿಸಿದ್ದಾರೆ. ಇದು ಅವರ ಹುಟ್ಟು ಹಬ್ಬದ ಶುಭದಿನದಂದೇ ಬಿಡುಗಡೆ ಮಾಡಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಸಂಬಂಧಿತ · Related