ಮಾಡೆಲ್ ಅಲ್ಲ ರೋಲ್ ಮಾಡೆಲ್

Published on

390 Views
Advertisement

ಮಾಡೆಲ್ ಅಲ್ಲ ರೋಲ್ ಮಾಡೆಲ್ 👏👏

ಹೆಸರು – ನುಸ್ರತ್ ಫಾತೀಮಾ ಬೇಗ್ (27years)
ನ್ಯಾಯಾಧೀಶರು , ೨ನೇ ಅಪರ ಕೌಟುಂಬಿಕ ನ್ಯಾಯಾಲಯ ,ಬೆಂಗಳೂರು.

Advertisement

ಅತೀ ಚಿಕ್ಕ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಸಾಧನೆಗೈದ ರಾಜಸ್ತಾನದ ಯಾಸ್ಮೀನ್ ಖಾನ್ ( 27year) , ನಮ್ಮದೇ ಬೆಳಗಾವಿ ಮತ್ತು ಬಾಗಲಕೋಟೆಯ ಸವಿತಾ ಹಾಗೂ ಚೈತ್ರಾ ಕುಲಕರ್ಣಿ ಎಂಬ 26 27 ವಯಸ್ಸಿನ ನಡುವಿನ ನ್ಯಾಯಾಧೀಶರ ಪ್ರತಿರೂಪ ನಮ್ಮ ನುಸ್ರತ್.

ಬೆಣ್ಣೆ ಥರ ಇರೋ ನಮ್ಮ ನುಸ್ರತ್ ನ ನೋಡಿ ಕರಗೋಗಿರೋ ಅನಂತು ಬಿಟ್ಟೂ ಬಿಡದಂಗೆ ಕಾಳು ಹಾಕೋದಲ್ದೇ ಊರಿಗೆಲ್ಲ ಅಕ್ಕೀಕಾಳು ಹಂಚ್ತಾವ್ನೆ ಬಂದು ನಮ್ಮ ಮದುವೆಗೆ ಅಕ್ಷತೆ ಹಾಕ್ಬೇಕು ಅಂತ. 😃😃

Advertisement

ಲಾಯರ್ ಜಡ್ಜ್ ಲವ್ ಸ್ಟೋರಿಗೊಂದು ಜಡ್ಜ್ ಮೆಂಟ್ ಇದೇ 28 ಕ್ಕೆ ಸಿಗಲಿದೆ. ✌✌

ತಪ್ಪದೆ ಹಾಜರಾಗಿ 😍

Advertisement

#ಅನಂತುVSನುಸ್ರತ್ 💕

#ComedyFamilyEntertainer

#ReleasingDec28 🎉🎉

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com