flixOye
Videos

ರಗಡ್ ಚಿತ್ರದ “ನಿನ್ನನ್ನೇ ಪ್ರೀತಿಸುವೆ” ವಿಡಿಯೋ ಸಾಂಗ್ ಬಿಡುಗಡೆ

ಅಭಿಮಾನ್ ರಾಯ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ರಗಡ್ ಚಿತ್ರದ ಮೆಲೊಡಿ ಸಾಂಗ್ ನಿನ್ನನ್ನೇ ಪ್ರೀತಿಸುವೆ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ವಿನೋದ್ ಪ್ರಭಾಕರ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಮಹೇಶ್ ಗೌಡ ಅವರು ನಿರ್ದೇಶನ ಮಾಡಿದ್ದಾರೆ.

ಸಂಬಂಧಿತ · Related