ನವನವೀನವಾದ ಸ್ಕೈಲೈನ್ ಸ್ಟುಡಿಯೋ

Published on

338 Views
Advertisement

ಸಾಮಾನ್ಯವಾಗಿ ಒಂದು ಚಿತ್ರ ನಿರ್ಮಾಣ ಮಾಡಲು ಮುಂದಾಗುವ ನಿರ್ಮಾಪಕರಿಗೆ ತಮ್ಮ ಚಿತ್ರ ಉತ್ತಮವಾಗಿ ಬರಬೇಕು, ಪ್ರೇಕ್ಷಕನ ಸೆಳೆಯುವಂತೆ ಕಾಣಬೇಕು ಎಂಬ ತವಕ ಇರುವುದು ಸರ್ವೇಸಾಮಾನ್ಯ. ಆ ನಿಟ್ಟಿನಲ್ಲಿ ನಿರ್ದೇಶಕ ಕೂಡ ಅಷ್ಟೇ ಉತ್ತಮವಾಗಿ ಚಿತ್ರವನ್ನು ಸಿದ್ಧಪಡಿಸಬೇಕು. ಇದಕ್ಕೆ ಪೂರಕವಾಗಿ ತಯಾರಿಗಳು ಅತ್ಯಗತ್ಯ. ಹಾಗಾಗಿ ನಗರದಲ್ಲಿ ಮೈ ಸ್ಕೈಲೈನ್ ಫಿಲಂ ಸ್ಟುಡಿಯೋ ಹೊಸ ರೂಪದೊಂದಿಗೆ ಎಲ್ಲ ರೀತಿಯ ಸವಲತ್ತನ್ನು ನೀಡಲು ಮುಂದಾಗಿದೆ.ಈ ಸ್ಟುಡಿಯೋದಲ್ಲಿ ಪ್ರಿ ಪ್ರೊಡಕ್ಶನ್ , ಪೋಸ್ಟ್ ಪ್ರೊಡಕ್ಶನ್ ಕೆಲಸಗಳಿಗೆ ಸಾಕಷ್ಟು ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿದೆಯಂತೆ, ಸಾಂಗ್ ರೆರ್ಕಾಡಿಂಗ್, ವಾಯ್ಸ್ ರೆರ್ಕಾಡಿಂಗ್, ರೀ ರೆಕಾರ್ಡಿಂಗ್, . ಸೌಂಡ್ ಎಫೆಕ್ಟ್ ಸೇರಿದಂತೆ ಕಲರ್ ರೀಡಿಂಗ್ (ಡಿಐ), ವಿ ಎಫೆಕ್ಟ್ ಸೇರಿದಂತೆ ಹಲವು ಅನುಕೂಲಗಳು ಈ ಸ್ಟುಡಿಯೋದಲ್ಲಿ ಸಿಗಲಿದೆಯಂತೆ. ಈಗಾಗಲೇ ಹಲವಾರು ಚಿತ್ರಗಳು ಈ ಒಂದು ಸ್ಟುಡಿಯೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಒಂದು ಚಿತ್ರ ಸೆನ್ಸಾರ್ಗೆ ಹೋಗುವವರೆಗೂ ಎಲ್ಲ ರೀತಿಯ ಸವಲತ್ತು ಸಿಗುವ ಸ್ಟುಡಿಯೋ ಇದಾಗಿದೆ.

Advertisement

ದಿಲೀಪ್ ಎಂಬುವವರು ಈ ಸ್ಟುಡಿಯೋದ ಮಾಲೀಕರಾಗಿದ್ದು, ಸಿನಿಮಾ ನಿರ್ಮಾಪಕ, ನಿರ್ದೇಶಕರಿಗೆ ಅನುಕೂಲವಾಗಲೆಂದು ಈ ಸ್ಟುಡಿಯೋದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರುಸುಮಾರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು ಈಗ ಸ್ವತಂತ್ರವಾಗಿ ಸ್ಟುಡಿಯೋ ಜವಾಬ್ದಾರಿಯನ್ನು ವಹಿಸಿಕೊಂಡು ಸಿನಿ ಕ್ಷೇತ್ರಕ್ಕೆ ಸಹಕಾರಿಯಾಗಿದ್ದಾರೆ. ಈ ಸ್ಟುಡಿಯೋ ರಾಜಾಜಿನಗರ ನೇ ಬ್ಲಾಕ್, ನೇ ಮೈನ್ನಲ್ಲಿ ಸುಸಜ್ಜಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಲಾಭವನ್ನು ಹೆಚ್ಚಿನ ಸಿನಿಮಾ ತಂಡದವರು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ , ಅನ್ನು ಸಂಪರ್ಕಿಸಿ.9845662145,9686446070 ಸಂಪರ್ಕೀಸಿ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com