ಗಣೇಶ ಹಬ್ಬಕ್ಕೆ ‘ಹಿರಣ್ಯ’ ಸಿನಿಮಾದ ನಯಾ ಪೋಸ್ಟರ್ ರಿಲೀಸ್

Published on

296 Views

…ಮಾಸ್ ಲುಕ್ ನಲ್ಲಿ ಮಿಂಚಿದ ಮ್ಯಾಸೀವ್ ಸ್ಟಾರ್ ರಾಜವರ್ಧನ್
ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಪಕರಾದ ವಿಘ್ನೇಶ್ವರ್ ಯು ಮತ್ತು ವಿಜಯ್ ಗೌಡ ಬಿದರಹಳ್ಳಿ ಅತೀವ ಸಿನಿಮೋತ್ಸಾಹದಿಂದ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಹಿರಣ್ಯ ಸಿನಿಮಾದ ಹೊಸ ಪೋಸ್ಟರ್ ಗಣೇಶ್ ಚತುರ್ಥಿಗೆ ಬಿಡುಗಡೆಯಾಗಿದೆ. ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಾಯಕನಾಗಿ ಮಾಸ್ ಅವತಾರದಲ್ಲಿ ಧಗಧಗಿಸಿದ್ದು, ಬಾಯಲ್ಲಿ ಸಿಗರೇಟ್ ಹಿಡಿದು, ಪಕ್ಕ ರಾ ಲುಕ್ ನಲ್ಲಿ ಮಿಂಚಿದ್ದಾರೆ.

ಬಿಚ್ಚುಗತ್ತಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಾಜವರ್ಧನ್ ಮೊದಲ ಹೆಜ್ಜೆಯಲ್ಲಿಯೇ ಗೆಲುವು ತಮ್ಮದಾಗಿಸಿಕೊಂಡಿದ್ದರು. ಸದ್ಯ ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಬ್ಯುಸಿಯಾಗಿದ್ದು, ಈ ಚಿತ್ರಕ್ಕೆ ಪ್ರವೀಣ್ ಅವ್ಯುಕ್ತ್ ಆಕ್ಷನ್ ಕಟ್ ಹೇಳಿದ್ದಾರೆ. ರಾಜವರ್ಧನ್ ಗೆ ಜೋಡಿಯಾಗಿ ಮಾಡೆಲ್ ರಿಹಾನಾ ನಟಿಸಿದ್ದು, ಈ ಚಿತ್ರದ ಮೂಲಕ ರಿಹಾನಾ ಚಂದನವನ ಪ್ರವೇಶಿಸಿದ್ದಾರೆ.

ಸದ್ಯ ಹಿರಣ್ಯ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಇನ್ನೂ ಸ್ಪೆಷಲ್ ರೋಲ್ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಟಿಸುತ್ತಿದ್ದಾರೆ. ಅಂದ ಹಾಗೇ ಹಿರಣ್ಯ ಸಿನಿಮಾದ ಟೈಟಲ್ ಡಾಲಿ ಧನಂಜಯ್ ಬಳಿ ಇತ್ತು. ಪ್ರೀತಿಯಿಂದ ಡಾಲಿ ಗೆಳೆಯ ರಾಜವರ್ಧನ್ ಗೆ ಬಿಟ್ಟು ಕೊಟ್ಟಿದ್ದಾರೆ.

More Buzz

Buzzfilm of the dayFull MoviesTrailers 3 hours ago

ಟೈಮ್ ಟ್ರಾವೆಲ್ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ “ಬ್ಲಿಂಕ್”!! – ಏನಿದರ ಸ್ಟೋರಿ?

Buzz 3 hours ago

ವೇದಿಕೆಯ ಮೇಲಿಂದ ಜೋರಾಗಿ ತಳ್ಳಿದ್ದ ಬಾಲಯ್ಯನ ಬಗ್ಗೆ ನಟಿ ಅಂಜಲಿ ಹೇಳಿದ್ದೇನು??

Buzzfilm of the dayHistory 4 days ago

ನೀವು ಮೆಚ್ಚಿದ ಬೆಂಗಳೂರ್ ಡೇಸ್ ಚಿತ್ರಕ್ಕೆ ಮಹಾಸಂಭ್ರಮ – ಥ್ಯಾಂಕ್ಸ್ ಹೇಳಿದ ಚಿತ್ರತಂಡ

BuzzFull MoviesTrailers 4 days ago

ದರ್ಶನ್ ರವರ “ಡೆವಿಲ್” ಜೊತೆ ಧ್ರುವ ಸರ್ಜಾ ರವರ “ಕೆಡಿ” ಸ್ಟಾರ್ ಕ್ಲ್ಯಾಶ್

BuzzKollywood BuzzTrailers 4 days ago

“ಮಹರಾಜ” – ವಿಜಯ್ ಸೇತುಪತಿಯ ಮಹರಾಜ ಚಿತ್ರಕ್ಕೆ ಬಿಡುಗಡೆಯ ದಿನಾಂಕ ಫಿಕ್ಸ್

BuzzTollywood BuzzVideos 6 days ago

ಪುಷ್ಪ ಚಿತ್ರದ ಜೋಡಿ ಹಾಡು ರಿಲೀಸ್ ಆಗದೆ ಟ್ರೆಂಡ್‌ ಆಗಿದ್ದೇಗೆ??‌ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ComedyWeb Series 6 days ago

ಮೋಸ್ಟ್ ಟ್ರೆಂಡಿಂಗ್ ವೆಬ್ ಸೀರೀಸ್ ‘ಪಂಚಾಯತ್’ – ನೀವಿದನ್ನು ನೋಡಲೇಬೇಕು!

BuzzFull MoviesTrailers 1 week ago

ತೆರೆಗೆ ಬರಲು ಸಜ್ಜಾಗಿದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಮಾರ್ಟಿನ್‌ ಚಿತ್ರ – ಡೇಟ್ ಇಲ್ಲಿದೆ ನೋಡಿ.

BuzzComedyfilm of the day 1 week ago

ಕಾಮಿಡಿ ಚಿತ್ರಗಳಿಗೆ ಹೊಸ ಟಚ್ ಕೊಟ್ಟ ಮೂರನೇ ಕೃಷ್ಣಪ್ಪ – ಚಿತ್ರ ವಿಮರ್ಶೆ ಹೀಗಿದೆ.

BuzzTrailers 1 week ago

ಕ್ರಿಸ್ಮಸ್ ಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ರ ಡೆವಿಲ್ ಆಗಮನ!!

BuzzShort Films 1 week ago

ಕ್ಯಾನೆಸ್ ನಲ್ಲಿ ಪ್ರಶಸ್ತಿಗೆದ್ದ ಕನ್ನಡದ ಕಿರು ಚಿತ್ರಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ರಿಂದ ಅಭಿನಂದನೆ!! ಇಲ್ಲಿದೆ ನೋಡಿ ಕಿರುಚಿತ್ರದ ಬಗ್ಗೆ ಸಂಪೂರ್ಣ ವಿವರ

Buzzfilm of the dayFull MoviesGalleryHistoryTrailersVideos 2 weeks ago

ಓಟಿಟಿಗೆ ಬಂದೇ ಬಿಡ್ತು ಪ್ರಥ್ವಿರಾಜ್ ಸುಕುಮಾರನ್ ಅಭಿನಯದ ಈ ಸೂಪರ್ ಹಿಟ್ ಚಿತ್ರ – ಈ ದಿನ ರಿಲೀಸ್ ಆದಂತೆ ಪಕ್ಕಾ ಓಟಿಟಿ ಬ್ಲಾಸ್ಟ್

Copyright ©2024 . All Rights Reserved. privacy | terms Whatsapp: 9538193653 Email: hello@flixoye.com