ಪ್ರಿಯಾಮಣಿ ಮತ್ತು ಮಯೂರಿ ಅಭಿನಯದ ನನ್ನ ಪ್ರಕಾರ ಚಿತ್ರದ ಫಸ್ಟ್ ಲುಕ್ ಪೋಸ್ಟರ್
ಜಿವಿಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ವಿನಯ್ ಬಾಲಾಜಿ ನಿರ್ದೇಶನದ, ಕಿಶೋರ್, ಪ್ರಿಯಾಮಣಿ ಮತ್ತು ಮಯೂರಿ ಅಭಿನಯದ ನನ್ನ ಪ್ರಕಾರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಕ್ಷಿತ್ ಶೆಟ್ಟಿ ಅವರ ಅದೃಷ್ಟ ಹಸ್ತದಿಂದ ಬಿಡುಗಡೆ ಆಗಿದೆ. ಪೋಸ್ಟರ್ ನ ನಿಮ್ಮ ಸ್ನೇಹಿತರೊಡನೆ ಹಂಚಿ, ಹರಸಿ

Advertisement
Advertisement