ಈ ಭಾನುವಾರ “ನಗುವ ನಯನ” ಕಿರುಚಿತ್ರದ ಪ್ರೀಮಿಯರ್ ಷೋ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ

Published on

426 Views
Advertisement

ಈ ಭಾನುವಾರ “ನಗುವ ನಯನ” ಕಿರುಚಿತ್ರದ ಪ್ರೀಮಿಯರ್ ಷೋ
ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ

Advertisement

ಇಪ್ಪತ್ಮೂರು ಕಿರುಚಿತ್ರ ಸೇರಿದಂತೆ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿರುವ ಯುವ ನಿರ್ದೇಶಕ ಮನು ಅನುರಾಮ್ ನಿರ್ದೇಶನ ಮಾಡಿರುವ ನಗುವಾ ನಯನ ಕಿರುಚಿತ್ರದ ಪ್ರೀಮಿಯರ್ ಷೋ ಇದೇ ಭಾನುವಾರ ಮಲ್ಲೇಶ್ವರಂನ ಎಸ್.ಆರ್.ವಿ ಥಿಯೇಟರ್ ನಲ್ಲಿ ನಡೆಯಲಿದೆ. ಈ ಕಿರುಚಿತ್ರವನ್ನು ನೋಡಲು ಆಸಕ್ತಿ ಉಳ್ಳವರು ತಮ್ಮ ಟಿಕೆಟ್ ಅನ್ನು IRUVE.IN/NN ನಲ್ಲಿ ಬುಕ್ ಮಾಡಿ‌ ಮೂರು ಪ್ರದರ್ಶನಗಳು ನಡೆಯಲಿದ್ದು ಮಧ್ಯಾನ್ಹ 3:30ಕ್ಕೆ ಮೊದಲ ಪ್ರದರ್ಶನ ಸಂಜೆ 4:30ಕ್ಕೆ ಎರಡನೇಯ ಪ್ರದರ್ಶನ ಹಾಗೂ ಸಂಜೆ 5:30ಕ್ಕೆ ಮೂರನೇಯ ಪ್ರದರ್ಶನ ಕಾಣಲಿದೆ.‌ಈ ಕಿರುಚಿತ್ರದಲ್ಲಿ ಶರತ್ ಪಲ್ಲವಿ ರಾಜು ಪ್ರಶಾಂತ್ ಬಾಲಾಜಿ ಪ್ರಸಾದ್ ಸೇರಿದಂತೆ ಹಲವು ಉದಯೋನ್ಮುಖ ಪ್ರತಿಭೆಗಳು ನಟಿಸಿದ್ದಾರೆ‌. ಕಿರುಚಿತ್ರವನ್ನು ನೋಡುವ ಮೂಲಕ ನವ ಪ್ರತಿಭೆಗಳ ಈ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ

Naguva Nayana | Trailer | Kannada Short Film | Manue AnuRam | Sharath | Pallavi Raju

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com