ಮೋಸ್ಟ್ ಟ್ರೆಂಡಿಂಗ್ ವೆಬ್ ಸೀರೀಸ್ ‘ಪಂಚಾಯತ್’ – ನೀವಿದನ್ನು ನೋಡಲೇಬೇಕು!

Published on

1008 Views
Advertisement

ಇವತ್ತು ಗೂಗಲ್‌ನಲ್ಲಿ ಅತಿಹೆಚ್ಚು ಸರ್ಚ್ ಆಗಿರುವ ವೆಬ್ ಸೀರೀಸ್ ಗಳಲ್ಲಿ ಮೊದಲ ಸ್ಥಾನ‍ದಲ್ಲಿರುವ ‘ಪಂಚಾಯತ್’ ಹಿಂದಿ ವೆಬ್ ಸೀರೀಸ್ ಇಷ್ಟೊಂದು ಟ್ರೆಂಡಿಂಗ್ ಆಗಿದ್ದು ಯಾಕೆ? ಹೇಳ್ತೀವಿ ನೋಡಿ.

Advertisement

ಇತ್ತೀಚೆಗೆ ಚಲನಚಿತ್ರಗಳಿಗಿಂತ ಓಟಿಟಿ ಗಳಲ್ಲಿ ವೆಬ್ ಸೀರೀಸ್ ನೋಡುವವರ ಸಂಖ್ಯೆ ಅಧಿಕ. ಹೆಚ್ಚುಕಮ್ಮಿ ಟಿವಿ ಧಾರಾವಾಹಿಗಳಂತೆಯೇ ಕಂಡರೂ, ಪ್ರತಿ ಎಪಿಸೋಡ್’ಗಳಲ್ಲಿ ಥ್ರಿಲ್ಲಿಂಗ್ ಅನುಭವ ನೀಡುವ ಸೀರೀಸ್ ಗಳನ್ನು ಇಷ್ಟಪಡುವವರು ಹೆಚ್ಚಾದಂತೆ ಎಲ್ಲಾ ಭಾಷೆಗಳಲ್ಲೂ ವೆಬ್ ಸೀರೀಸ್ ಸಾಲುಸಾಲಾಗಿ ಹಿಟ್ ಆಗುತ್ತಿವೆ.
ಅದರ ನಡುವೆ ಈಗ ಹಿಂದಿಯ ‘ಪಂಚಾಯತ್’ ವೆಬ್ ಶೋ ಬಹಳ ಟ್ರೆಂಡಿಂಗ್ ಆಗಿದ್ದಂತೂ ಈ ಕಾರಣಕ್ಕೆ.

Advertisement

ಇಂಜಿನಿಯರಿಂಗ್ ಗ್ರಾಜುಯೇಟ್ ಒಬ್ಬ ತಾನು ಓದಿದ ಡಿಗ್ರಿಗೆ ತಕ್ಕುದಾದ ಜಾಬ್ ಹುಡುಕಿದರೂ ಸಿಗುವುದಿಲ್ಲ. ಬೇಸತ್ತ ಆತ ಒಂದು ಕುಗ್ರಾಮದ ಪಂಚಾಯತ್ ನಲ್ಲಿ ಕೆಲಸ ಹುಡುಕಿಕೊಳ್ಳುತ್ತಾನೆ. ಆದರೆ, ಆ ಪಂಚಾಯತ್ ನಲ್ಲಿ ಅವನು ಎದುರಿಸುವ ಸವಾಲುಗಳೇನು ಹಾಗೂ ಅವನು ಅವುಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವ ಥ್ರಿಲ್ಲಿಂಗ್ ಟ್ವಿಸ್ಟ್ ಹಾಗೂ ಕಾಮಿಡಿಗಳನ್ನೊಳಗೊಂಡ ಈ ಸೀರೀಸ್ ಅಮೆಜಾನ್ ಪ್ರೈಮ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿದೆ‌.

Advertisement

ಇಂದು (ಮೇ 28) ಸೀಸನ್ 3 ಬಿಡುಗಡೆಗೊಂಡಿದ್ದು, ಇದೇ ಕಾರಣಕ್ಕೆ ಸೀರೀಸ್ ಪ್ರಿಯರು ಮುಗಿಬಿದ್ದು ಸೀರೀಸ್ ಎಪಿಸೋಡ್ ನೋಡುವ ಕಾತರ ಹೊಂದಿದ್ದಾರೆ. ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಮಹೋದಯ್ ಗ್ರಾಮದಲ್ಲಿ ಚಿತ್ರೀಕರಿಸಲಾಗಿರುವ ಈ ಸೀರೀಸ್, ನಿಜಕ್ಕೂ ಅತ್ಯದ್ಭುತವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಗ್ರಾಮವಾಸಿಗಳ ಜೀವನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಚ್ಚಿಟ್ಟಿರುವ ಈ ಸೀರೀಸ್ ಅನ್ನು ಬಿಡುವು ಮಾಡಿಕೊಂಡು ನೋಡಿ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 3 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 3 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com