ಸ್ಯಾಂಡಲ್ ವುಡ್ ನಲ್ಲಿ ರೀ-ರಿಲೀಸ್ ಟ್ರೆಂಡ್!!

Published on

667 Views
Advertisement

ಕನ್ನಡ ಚಿತ್ರರಂಗ ಸೇರಿ ಇದೀಗ ಟಾಲಿವುಡ್, ಹಾಲಿವುಡ್, ಬಾಲಿವುಡ್, ಸ್ಯಾಂಡಲ್’ವುಡ್ ಎಲ್ಲೆಲ್ಲೂ ರಿ-ರಿಲೀಸ್ ಹವಾ.
ಏನಿದು ರೀ-ರಿಲೀಸ್‌ ಟ್ರೆಂಡ್‌, ಬನ್ನಿ ನೋಡೋಣ.

Advertisement

ಸ್ಯಾಂಡಲ್‌ ವುಡ್‌ ನಲ್ಲಿ ಇತ್ತೀಚೆಗೆ ಹಿಂದಿನ ಹಿಟ್‌ ಚಿತ್ರಗಳನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಅಭಿಮಾನಿಗಳು ತಮ್ಮ ಹೀರೋಗಳ ಹಿಂದಿನ ಸೂಪರ್‌ ಹಿಟ್‌ ಚಲನಚಿತ್ರಗಳನ್ನು ಮತ್ತೆ ಚಿತ್ರಮಂದಿರಗಳಿಗೆ ಹೋಗಿ ನೋಡುತ್ತಿದ್ದಾರೆ.

Advertisement

ಕಳೆದ ಕೆಲವು ತಿಂಗಳುಗಳಲ್ಲಿ, ರೀ- ರಿಲೀಸ್‌ ಆಗುತ್ತಿರುವ ಚಿತ್ರಗಳು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ. ಮರುಬಿಡುಗಡೆಯಾದ ಚಿತ್ರಗಳು ದಾಖಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಪ್ರಸ್ತುತ ಬಿಡುಗಡೆಯಾದ ಚಿತ್ರಗಳಿಗೆ ಹೋಲಿಸಿದರೆ ಕೆಲವು ರೀ-ರಿಲೀಸ್ ಆದ ಚಿತ್ರಗಳು ಉತ್ತಮ ಪ್ರದರ್ಶನ ನೀಡಿವೆ.

Advertisement

 

ಮರುಬಿಡುಗಡೆಯಾದ ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೋ
ಶಿವರಾಜ್‌ ಕುಮಾರ್ ಅವರ ಓಂ ಚಿತ್ರ ಬಹಳ ಯಶಸ್ಸು ಕಂಡಿತ್ತು. ಅದೆ ಸಾಲಿನಲ್ಲಿ ಪವರ್‌ ಸ್ಟಾರ್ ಅಪ್ಪು ಪುನೀತ್‌ ರಾಜ್‌ ಕುಮಾರ್ ರವರ ಜಾಕಿ ಸಿನಿಮ ರೀ-ರಿಲೀಸ್ ಆಗಿ ತುಂಬಾ ಯಶಸ್ಸು ಪಡೆದುಕೊಂಡಿತ್ತು.

ಇದೀಗ ರಿಯಲ್ ಸ್ಟಾರ್‌ ಉಪೇಂದ್ರ ರವರ ‘A’ ಮರುಬಿಡುಗಡೆಗೊಂಡು ಬಹಳಷ್ಟು ಯಶಸ್ಸನ್ನು ಕಾಣುತ್ತಿದೆ. ‘A’ ಸಿನಿಮಾವನ್ನು ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ನೋಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

Advertisement

‘A’ ಚಿತ್ರ ಮೊದಲು ರಿಲೀಸ್ ಆದಾಗ ಕೆಲವು ಅಭಿಮಾನಿಗಳು ಚಿತ್ರಮಂದಿರದಲ್ಲಿ ನೋಡದಿದ್ದವರು, ಇಂದು ನೋಡಿ ಸಂಭ್ರಮಿಸಿದ್ದಾರೆ ಹಾಗೂ A ಚಿತ್ರ ಯಾವ ಬಾಲಿವುಡ್‌ ಹಾಗೂ ಹಾಲಿವುಡ್‌ ಸಿನಿಮಾಗೆ ಕಡಿಮೆ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ, ರೀ-ರಿಲೀಸ್‌ಗಳು ಸಿ ಯಲ್ಲಿ ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ.

ಕೆಲವು ಮರುಬಿಡುಗಡೆಯಾದ ಚಲನಚಿತ್ರಗಳು ಹೆಚ್ಚು ಫುಟ್‌ಫಾಲ್‌ಗಳನ್ನು ಸೃಷ್ಟಿಸಿವೆ ಮತ್ತು ಪ್ರಸ್ತುತ ಬಿಡುಗಡೆಗಳಿಗೆ ಹೋಲಿಸಿದರೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಇದು ಚಲನಚಿತ್ರ ಪ್ರೊಜೆಕ್ಟರ್‌ಗಳು ರಿಪೀಟ್ ಆಗಲು ಕಾರಣವಾಗಿದ್ದು, ಇನ್ನಷ್ಟು ಹೆಚ್ಚಿನ ಚಿತ್ರಗಳನ್ನು ಮರು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಹೆಚ್ಚಿದೆ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ flixoye.com ನ್ನು ಫಾಲೋ ಮಾಡಿ.

 

More Buzz

Trailers 5 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 5 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com