ಮೇಘನರಾಜ್ ಮಗುವನ್ನು ನೋಡಲು ಬಂದ ಮಾಲಿವುಡ್ ಸ್ಟಾರ್ ದಂಪತಿ

Published on

421 Views
Advertisement

ಮೇಘನಾ ರಾಜ್ ಸರ್ಜಾರವರಿಗೆ ಗಂಡು ಮಗು ಜನಿಸಿದ್ದು ತೀವ್ರ ದುಃಖದಲ್ಲಿದ್ದ ಸರ್ಜಾ ಕುಟುಂಬಕ್ಕೆ ಸಂತಸವನ್ನು ತಂದಿದೆ. ಮೇಘನಾ ರಾಜ್ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಮಾಲಿವುಡ್ ನಲ್ಲಿಯೂ ಮೇಘನರಾಜ್ ರವರಿಗೆ ಅಭಿಮಾನಿಗಳು ಇದ್ದಾರೆ.

ಬೆಂಗಳೂರು ಡೇಸ್, ರಾಜಾ ರಾಣಿ ಚಿತ್ರದ ನಾಯಕಿ ನಜ್ರಿಯಾ ನಜೀಮ್​ರವರ ಜೊತೆ ಮೇಘನಾ ರಾಜ್ ಸರ್ಜಾ ‘ಮ್ಯಾಡ್ ಡ್ಯಾಡ್’ ಎನ್ನುವ ಮಲಯಾಳಂ ಚಿತ್ರದಲ್ಲಿ ನಟಿಸಿದ್ದು ಅವರೊಡನೆ ಉತ್ತಮ ಒಡನಾಟ ಹೊಂದಿದ್ದಾರೆ. ಭಾನುವಾರ (ಅ25) ಚಿರು -ಮೇಘನಾ ಕಂದಮ್ಮನನ್ನು ನೋಡಲು ನಜ್ರಿಯಾ ಹಾಗೂ ಪತಿ ಫಹಾದ್ ಫಾಸಿಲ್ ಬೆಂಗಳೂರಿಗೆ ಬಂದಿದ್ದರು. ಮೇಘನಾರ ಭೇಟಿಯ ಬಳಿಕ ಕನಕ ಪುರ ರಸ್ತೆಯ ಬೃಂದಾವನ ಫಾರ್ಮ್​ ಹೌಸ್​ನಲ್ಲಿರುವ ಚಿರುವಿನ ಸಮಾಧಿಗೆ ತೆರಳಿದರು.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com