ಸಿನಿಮಾದ ಆಯ್ಕೆಯಲ್ಲಿ ಚ್ಯೂಸಿಯಾದ ಮಾನ್ವಿತ…!!!

Published on

391 Views
Advertisement

ಕನ್ನಡ ಚಿತ್ರರಂಗದ ಯಂಗ್‌ ಎನರ್ಜಿಟಿಕ್ ಚೆಲುವೆ, ಮಂಗಳೂರಿನ ಬೆಡಗಿ ಮಾನ್ವಿತಾ ಹರೀಶ್ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಈಕೆ ‘ಕೆಂಡಸಂಪಿಗೆ’ ಚಿತ್ರದಲ್ಲಿ ತನ್ನ ನಟನೆಯ ಮೂಲಕ ಸಾಕಷ್ಟು‌ ಅಭಿಮಾನಿಗಳನ್ನು ಪಡೆದ ಇವರ ನಟನೆಯ ‘ಅಪ್ಪ ಐ ಲವ್ ಯೂ’ ಸಾಂಗ್ ಕೂಡ ಹಿಟ್ ಆಯಿತು. ತದನಂತರ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರದಲ್ಲಿ ನಟಿಸಿದ ಈ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ನಂತರದ ಕೆಲವು ಸಿನಿಮಾದ ಆಯ್ಕೆಯಲ್ಲಿ ಮಾನ್ವಿತರವರು ಎಡವಿದರು ಎನ್ನಬಹುದು.

ಇವರು ಅಭಿನಯದ 2-3 ಸಿನಿಮಾಗಳು ಹೇಳಿಕೊಳ್ಳುವ ಹೆಸರುಕೊಟ್ಟಿಲ್ಲ. ಈಗ ಸಿನಿಮಾದ ಆಯ್ಕೆಯಲ್ಲಿ ಚ್ಯೂಸಿಯಾಗಿರುವ ಮಾನ್ವಿತ ಒಳ್ಳೆ ಒಳ್ಳೆಯ ಕಂಟೆಂಟ್ ಇರುವ ಮತ್ತು ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆಯಿರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾಗಳಲ್ಲಿ ಸಹಿ ಮಾಡುತ್ತಿದ್ದಾರೆ. ಇದೀಗ ಮಾನ್ವಿತರವರ ಕೈಯಲ್ಲಿ ಮೂರು ಚಿತ್ರಗಳಿದ್ದು ‘ಶಿವ 123’, ‘ರಾಜಸ್ಥಾನ್ ಡೈರೀಸ್’ ಮತ್ತು ಇನ್ನೇನೂ ತೆರೆಗೆ ಅಪ್ಪಳಿಸಲು ತಯಾರಾಗಿದೆ. ಎಲ್ಲ ಕಡೆಗೆ ಕೋರೋನಾ ಸಮಸ್ಯೆ ಹೆಚ್ಚಾಗಿರುವ ಕಾರಣ ಸರಕಾರ ಇನ್ನು‌ ಚಿತ್ರೀಕರಣಕ್ಕೆ ಅವಕಾಶ ಕೊಡದ ಕಾರಣ ಈಗಾಗಲೇ ಸಾಕಷ್ಟು ಸಿನಿಮಾಗಳು‌ ಅರ್ಧದಲ್ಲೇ ನಿಂತಿದೆ ಎನ್ನಬಹುದು. ಮಾನ್ವಿತ ಅಭಿನಯದ ‘ರೈನ್ಬೋ’ ಸಿನಿಮಾ ಕೂಡ ಇದಕ್ಕೆ ಹೊರತಾಗಿಲ್ಲ.

Advertisement

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com