ಮನೋರಥಂಗಳ್(Manorathangal): ಎಂಟಿ ವಾಸುದೇವನ್ ನಿರ್ದೇಶನದ, ಮಮ್ಮುಟ್ಟಿ, ಕಮಲ್ ಹಾಸನ್, ಫಹದ್ ಫಾಸಿಲ್ ಅಭಿನಯದ ವೆಬ್ ಸೀರೀಸ್.

Published on

585 Views
Advertisement

ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಎಂಟಿ ವಾಸುದೇವನ್ ನಾಯರ್ ನಿರ್ದೇಶಿಸಿದ ವೆಬ್ ಸೀರೀಸ್ ‘ಮನೋರಥಂಗಳ್’ ನಲ್ಲಿ ಪ್ರಖ್ಯಾತ ಕಲಾವಿದರು ಮಮ್ಮುಟ್ಟಿ, ಮೋಹನ್ ಲಾಲ್, ಫಹದ್ ಫಾಸಿಲ್, ಕಮಲ್ ಹಾಸನ್, ಪಾರ್ವತಿ ತಿರುವೋತ್ತು, ಮತ್ತು ಮಧು ಮುಂತಾದ ತಾರೆಯರು ಅಭಿನಯಿಸಿದ್ದಾರೆ.

Advertisement

 

 

Advertisement

‘ಮನೋರಥಂಗಳ್” ವೆಬ್ ಸೀರೀಸ್ ನ ಮೊದಲ ಟ್ರೇಲರ್ ಅನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಮತ್ತು ಚಿತ್ರಕಥೆಗಾರ-ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರ ಜನ್ಮದಿನದಂದು ಬಿಡುಗಡೆ ಮಾಡಲಾಯಿತು.

 

Advertisement

ಪ್ರತಿಯೊಂದು ಕಥೆಯು ವಿಶಿಷ್ಟವಾಗಿದೆ, ವಿಭಿನ್ನ ಸಮಯ ಮತ್ತು ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಪ್ರೋಮೋದ್ದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಮೋಹನ್ ಲಾಲ್ ಅವರ ನಟನೆಯನ್ನು ಕ್ಲಾಸಿಕ್ ಬ್ಲ್ಯಾಕ್-ಅಂಡ್-ವೈಟ್ ನಲ್ಲಿ ಪ್ರದರ್ಶಿಸಲಾಗಿದ್ದು, ಮಮ್ಮೂಟ್ಟಿಯವರದ್ದು ಹೆಚ್ಚು ಗಂಭೀರತೆಯಿಂದ ಕೂಡಿದ ನಟನೆಯೆಂತೆ ಕಾಣುತ್ತದೆ.

ಪ್ರಿಯದರ್ಶನ್ ಅವರು ಎರಡು ಸಂಚಿಕೆಗಳನ್ನು ನಿರ್ದೇಶಿಸಿದರೆ ಶ್ಯಾಮ ಪ್ರಸಾದ್, ಅಶ್ವಥಿ ವಿ. ನಾಯರ್, ಮಹೇಶ್ ನಾರಾಯಣನ್, ರಂಜಿತ್, ಸಂತೋಶ್ ಸಿವನ್, ಮತ್ತು ರತೀಷ್ ಅಂಬಟ್ ಮುಂತಾದ ನಿರ್ದೇಶಕರು ಇದರಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.

Advertisement

ಮಮ್ಮೂಟ್ಟಿ, ಮೋಹನ್ ಲಾಲ್, ಫಹಾದ್ ಫಾಸಿಲ್, ಕಮಲ್ ಹಾಸನ್, ಪಾರ್ವತಿ ತಿರುವೋತ್ತು ಮತ್ತು ಮಧು ಅವರ ಜೊತೆಗೆ, ‘ಮನೋರಥಂಗಳ್’ ನಲ್ಲಿ ಬಿಜು ಮೆನನ್, ಇಶಿತ ಯಾಮಿ, ಅಪರ್ಣಾ ಬಾಲಮುರಳಿ, ನಾಧಿಯಾ ಮೊಯ್ದು, ಆನ್ ಆಗಸ್ಟಿನ್, ದುರ್ಗಾ ಕೃಷ್ಣ, ಅಸಿಫ್ ಅಲಿ, ಇಂದ್ರಜಿತ್ ಸುಕುಮಾರನ್ ಮತ್ತು ಸಿದ್ದೀಕ್ ಸಹ ಭಾಗವಹಿಸಿದ್ದಾರೆ

 

‘ಮನೋರಥಂಗಳ್’ ವೆಬ್ ಸೀರೀಸ್ ಅನ್ನು ಆಗಸ್ಟ್ 15 ರಂದು Zee5 ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

More Buzz

Trailers 5 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 5 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com