ಮಣ್ಣಿನ ಋಣ ಕಿರುಚಿತ್ರದ ಟ್ರೀಸರ್

Published on

812 Views
Advertisement

ನಮ್ಮ ಬಿ.ಎಲ್.ಎಫ್ ಮಿಡೀಯಾದ ಬಿಂದುಶ್ರೀ ಕಂಬೈನ್ಸ್ ನಲ್ಲಿ “ಮಣ್ಣಿನ ಋಣ” ಕಿರುಚಿತ್ರವು ಮೊಟ್ಟ ಮೊದಲ ಬಾರಿಗೆ ಟ್ರೀಸರ್ ನ್ನು ಬಿಡುಗಡೆ ಮಾಡಿದ್ದೇವೆ. ಮುಖ್ಯ ಪಾತ್ರದಲ್ಲಿ ಎಲ್. ಬಾಬು ಹರಿನಗರ ರವರು ಕಾಣಿಸಿಕೊಂಡಿದ್ದಾರೆ. ಈ ಕಿರುಚಿತ್ರಕ್ಕೆ ಶ್ರೀಮತಿ ಪದ್ಮ ರಾಜಣ್ಣ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕುಮಾರಿ ಪ್ರಣತಿಯವರು ಬಂಡವಾಳವನ್ನು ಹಾಕಿದ್ದಾರೆ. ಇನ್ನೂ ಕಥೆಯನ್ನು ಶ್ರೀಮತಿ ಆರ್. ಶಶಿಕಲಾ ಬರೆದಿದ್ದು. ಇವರ ಕಥೆಗೆ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಅಭಿನವ್ ಹೊತ್ತಿದ್ದರೆ.

Advertisement

ತಾಂತ್ರಿವರ್ಗದಲ್ಲಿ ಛಾಯಾಗ್ರಹಣ ಸೋಮು ಗಂಗಣ್ಣ. ಛಾಯಾಗ್ರಹಣದ ಸಹಾಯಕರಾಗಿ ದೀಪು, ಶಿವು, ಸಂಕಲನ ಸುಬ್ರಮಣಿ ಅಗರ, ಪ್ರವೀಣ್ ಪೂಜಾರಿ. ಸಹಾಯಕ ನಿರ್ದೇಶಕರಾಗಿ ವಿನಯ್ ಕುಮಾರ್, ಜಿ.ಎಫ್.ಎಕ್ಸ್ ಮತ್ತು ಡಿ.ಐ ಶಿವರಾಜು ಪಿ ಇವೆಲ್ಲದರ ಜೊತೆಗೆ ಚಿತ್ರೀಕರಣದ ಘಟಕ ಧಾನುಬಾಯ್ ಸಿನಿಮಾಸ್ ಕೈ ಜೋಡಿಸಿದೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com