ಅಭಿಷೇಕ್ ಬಚ್ಚನ್ ಹಾಗೂ ನಟಿ ತಾಪ್ಸಿ ಪನ್ನು ನಟನೆಯ ಬಾಲಿವುಡ್ ‘ಮ್ಯಾನ್ಮಾರ್ಜಿಯಾನ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತ್ರಿಕೋನ ಪ್ರೇಮಕಥೆಯನ್ನೊಳಗೊಂಡಿರುವ ಈ ಚಿತ್ರದಲ್ಲಿ ಅಭಿಷೇಕ್, ನಟ ವಿಶಾಲ್ ಕೌಶಾಲ್ ಹಾಗೂ ತಾಪ್ಸಿ ಪನ್ನು ನಟಿಸಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಗಮನಾರ್ಹ ಅಂಶಗಳಿದ್ದರೂ ಕೂಡ ನಟಿ ತಾಪ್ಸಿ ಹಾಗೂ ವಿಶಾಲ್ ಅವರ ಕಿಸ್ ಸೀನ್ಗಳು ಎಲ್ಲರನ್ನು ಸೆಳೆಯುತ್ತಿವೆ. ತಾಪ್ಸಿ ಇದೇ ಮೊದಲ ಬಾರಿ ಇಷ್ಟು ಬೋಲ್ಡ್ ಆಗಿ ನಟಿಸಿದ್ದಾರೆ.
ಸಂಬಂಧಿತ · Related
Trailers
AGADHA Official Trailer: Pan-Indian Mystical Thriller Drops!
Trailers
Life Ellind Ellige Official Trailer Released
Trailers
Brahma Kamala Trailer: Kannada Social Drama Hits YouTube
Trailers
Sardar 2 Teaser: Karthi’s Spy Thriller Promises Grand Scale
Trailers
Korean Kanakaraju Trailer: Varun Tej’s Horror-Comedy!
Trailers
I’M GAME Kannada Trailer: Dulquer Salmaan’s Action Thriller Drops
Trailers
Ramayana Trailer Out: Ranbir, Yash, Nitesh Tiwari’s Epic Unveiled
Trailers
Aadarsha Kutumbam Teaser: Venkatesh as Chittibabu Unveiled
Trailers
Picture Kannada Trailer: New Release Date, Cast & More
Trailers
DC Telugu Trailer: Lokesh Kanagaraj’s Intense Debut Trailer Out