flixOye
Buzz

ಮನಸೇ ನಿನ್ನ ದಾರಿಯು ಎಲ್ಲಿಗೆ!!!

ಈಗೀಗ ಆಲ್ಬಾಮ್ ಸಾಂಗ್ ಗಳನ್ನ ಮಾಡಿ,ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಟ್ರೆಂಡ್ ಹೆಚ್ಚಾಗುತ್ತಾ ಇದೆ.ಹಾಗೇನೇ ಮನಸೇ ನಿನ್ನದಾರಿಯೂ ದಾರಿಯೂ ಎಲ್ಲಿಗೆ ಎಂಬ ಕನ್ನಡ ಹಾಗೂ ಹಿಂದಿಯ ವೀಡಿಯೂ ಸಾಂಗ್ ರಿಲೀಸ್ ಮಾಡಿದೆ.ಗಾಯಕರಾದ ರುಮಿತ್ ಕೆ ಹಾಡಿ ಆ್ಯಕ್ಟ್ ಮಾಡಿರುವ ಈ ಹಾಡಿಗೆ ಧನುಶ್ರಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.ಇವರಿಬ್ಬರ ಈ ನೃತ್ಯಕ್ಕೆ ಟಗರು ಫೇಮ್ ರಾಜು ಕೊರಿಯಾಗ್ರಫಿ ಮಾಡಿ ಶರಣ್ ಚೌಧರಿ ನಿರ್ದೇಶನ ಮಾಡಿದ್ದಾರೆ

https://www.youtube.com/watch?v=bW-p9wpV-sM

ಸಂಬಂಧಿತ · Related