ಮನಸಾರೆ – ಆಕೃತಿ ಮಹಾಸಂಗಮದಲ್ಲಿ ರಂಗಿತರಂಗ ನಟಿ “ರಾಧಿಕಾ ನಾರಾಯಣ್ ‌”

Published on

473 Views
Advertisement

ಇದೇ ಶನಿವಾರ ಮತ್ತು ಭಾನುವಾರ ರಾತ್ರಿ ೯.೩೦ಕ್ಕೆ
ಉದಯ ಟಿವಿಯಲ್ಲಿ ಮಹಾಸಂಗಮಗಳ ಸುರಿ ಮಳೆ ಶುರುವಾಗಿದೆ. ಮನಸಾರೆ ಆಕೃತಿ ಮಹಾಸಂಗಮ ಶುರುವಾಗಿದೆ. ಹುಟ್ಟಿದ್ದಾಗಿಂದ ಅಪ್ಪನ ಪ್ರೀತಿಗಾಗಿ ಕಾಯುತ್ತಿರುವ ಪ್ರರ‍್ಥನ ಮತ್ತು ಅಪ್ಪನನ್ನೆ ಕಳೆದುಕೊಂಡ ದಿವ್ಯಾ ಇವರಿಬ್ಬರು ಮುಖಮುಖಿಯಾಗುತ್ತಿದ್ದಾರೆ.

ವಿಶೇಷತೆ : ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ‌ಅವರು ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದಿವ್ಯಾ ಬಾಲು ಹಾಗೂ ಆನಂದ್‌ಪ್ರರ‍್ಥನಾ ಲೈಪಲ್ಲಿ ಬರೋ ಪ್ರಮುಖ ಪಾತ್ರಧಾರಿಯಾಗಿ ಬಂದು, ಹಲವಾರು ನಿಗೂಢ ಸತ್ಯಗಳನ್ನು ಬಯಲು ಮಾಡಲಿದ್ದಾರೆ.

Advertisement

ಕಥೆಗಳ ಸಂಗಮ : ತಂದೆಯನ್ನ ಉಳಿಸಲು ಚಾಮುಂಡಿ ರೂಪದಲ್ಲಿ ಭೂಪತಿಯನ್ನ ರ‍್ಧನ ಮಾಡುತ್ತಾಳೆ ಪ್ರರ‍್ಥನಾ. ನಂತರ ಪ್ರರ‍್ಥನಾ ಆನಂದ್ ಕಾಡಿನಲ್ಲಿ ಕಳೆದುಹೋಗುತ್ತಾರೆ. ಈ ಮಧ್ಯೆ ದೇವಕಿ, ಪಾವನಿ, ಯುವ ಮತ್ತು ವಾಸುಕಿ ಅವರಿಬ್ಬರನ್ನು ಹುಡುಕುತ್ತಿದ್ದಾರೆ. ಆಕೃತಿಯಲ್ಲಿ ಭೈರವಿಯನ್ನು ಹುಡುಕುತ್ತಿರೋ ದಿವ್ಯಾ ಪಾವನಿ ಕುಟುಂಬವನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತಾರೆ. ದಿವ್ಯಾ ಮತ್ತು ಪಾವನಿ ಕುಟುಂಬ ಒಂದಾಗಿ, ಕಳೆದುಹೋಗಿರೋ ಆನಂದ್ ಮತ್ತು ಪ್ರರ‍್ಥನಾ ಹಾಗೂ ಭೈರವಿಯನ್ನ ಹುಡುಕುತ್ತಾರೆ. ಮತ್ತೊಂದೆಡೆ ಪರಿಸ್ಥಿತಿಯ ಕೈಗೊಂಬೆಯಾಗಿರೋ ಆನಂದ್, ಇಷ್ಟವಿಲ್ಲದಿದ್ದರೂ ಪ್ರರ‍್ಥನಾ ಜೊತೆ ಕಾಡಿನಲ್ಲಿ ಅಳೆದಾಡುವಾಗ ಆಕೃತಿಯಿಂದ ಅಪಾಯಕ್ಕೆ ಒಳಗಾಗುತ್ತಾರೆ. ಹರಕೆ ಆಟದಿಂದ ಕೋಪಗೊಂಡ ಆಕೃತಿ ಕಡೆಮನೆಯಲ್ಲಿರೋ ಏಲ್ಲರನ್ನೂ ಬಲಿ ಪಡೆಯಲು ಪ್ರಯತ್ನಿಸುತ್ತಿದೆ.

Advertisement

ಹಲವು ತಿರುವುಗಳು : ಪ್ರಾಣಕ್ಕಾಗಿ ಹೋರಾಡುತ್ತಿರೋ ಆನಂದ್‌ಮತ್ತು ಪ್ರರ‍್ಥನಾ ಹೇಗೆ ಬಚಾವಾಗುತ್ತಾರೆ? ದಿವ್ಯಾ ಬಾಲುವಿನ ನಡುವೆ ಇರೋ ವೈಮನಸ್ಸು ಸರಿ ಹೋಗುತ್ತ? ಆಕೃತಿಯಿಂದ ಪಾವನಿ ಮತ್ತು ದಿವ್ಯಾ ಕುಟುಂಬಕ್ಕೆ ಆಗೋ ತೊಂದರೆಗಳಿಗೆ ಮುಕ್ತಿ ದೊರೆಯುವುದೇ? ಇವೆಲ್ಲದರ ಮಧ್ಯೆ ರಾಧಿಕಾ ಚೇತನ್‌ಅವರು ಯಾವ ರೀತಿಯಾಗಿ ಆಕೃತಿ ಮತ್ತು ಮನಸಾರೆ ಪಾತ್ರಗಳಿಗೆ ಶಕ್ತಿಯಾಗಿ ನಿಲ್ಲುತ್ತಾರೆ ಎಂಬ ಹಲವು ರೋಚಕ ಸನ್ನಿವೇಶಗಳನ್ನೊಳಗೊಂಡಿರುವ ವಿಶೇಷ ಸಂಚಿಕೆಯೇ ಮನಸಾರೆ ಆಕೃತಿ ಮಹಾಸಂಗಮ

Advertisement

​ ಅದ್ಧೂರಿ ವಿಶೇಷ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 9:30 ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಮಾತ್ರ ಪ್ರಸಾರವಾಗಲಿದೆ.

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com