“ಮಳೆ ಹನಿಯು ನದಿಯ ಸೇರಿ” Song From “ಕಿನಾರೆ”
ದೇವರಾಜ್ ಪೂಜಾರಿ ನಿರ್ದೇಶನದ, ಸತೀಶ್, ಗೌತಮಿ ಅಭಿನಯದ ಕಿನಾರೆ ಚಿತ್ರದ “ಮಳೆ ಹನಿಯು ನದಿಯ ಸೇರಿ” ಹಾಡು ನಾಳೆ ಬಿಡುಗಡೆಯಾಗಲಿದೆ.
Advertisement
Advertisement
