ಇಂದು “ಮಜ್ಜಿಗೆ ಹುಳಿ” ಧ್ವನಿಸುರುಳಿ ಬಿಡುಗಡೆ

Published on

405 Views
Advertisement

ಈ ಹಿಂದೆ ಕೊಳ್ಳೆಗಾಲ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ದಿಕ್ಷೀತ್
ವೆಂಕಟೇಶ್ ಅವರು ನಾಯಕನಾಗಿ ನಟಿಸಿರುವ 2ನೇ ಚಿತ್ರ ಮಜ್ಜಿಗೆ ಹುಳಿ.
ಈ ಚಿತ್ರದ ಹಾಡುಗಳು ಇಂದು ಬಿಡುಗಡೆಯಾಗಲಿವೆ. ಚಿತ್ರಕ್ಕೆ ಎಂ ಸಂಜೀವ್ ರಾವ್ ಎಂಬುವವರು ಸಂಗೀತ ಸಂಯೋಜನೆ ಮಾಡಿದ್ದಾರೆ.‌
ಚಾಮುಂಡೇಶ್ವರಿ ಸ್ಟೂಡಿಯೋ ದಲ್ಲಿ ನಡೆಯಲಿರುವ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದವರು ಭಾಗವಹಿಸಲಿದ್ದು ಲಹರಿ ಆಡಿಯೋದವರು ಈ ಚಿತ್ರದ ಹಾಡುಗಳನ್ನು ಹೊರತರಲಿದ್ದಾರೆ. ಎಸ್‌ಎಲ್’ವಿ ಆರ್ಟ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ರವೀಂದ್ರ ಕೊಠಾರಿ ಅವರು ನಿರ್ದೇಶನ ಮಾಡಿದ್ದಾರೆ. ದಿಕ್ಷೀತ್ ಅವರಿಗೆ ಜೋಡಿಯಾಗಿ ರೂಪಿಕಾ ಅವರು ನಟಿಸಿದ್ದಾರೆ. ಮಹದೇವ್ ಹಾಗೂ ಶ್ಯಾಮ್ ಅವರ ಛಾಯಾಗ್ರಹಣ, ಹೈಟ್ ಮಂಜು ಹಾಗೂ ಕಂಬಿರಾಜ್ ಅವರು ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Advertisement

More Buzz

Buzz 14 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com