ಜನಮನ‌ ಗೆದ್ದ ಪೋಸ್ಟರ್ ‘ಲೌಡ್ ಸ್ಪೀಕರ್’

Published on

498 Views
Advertisement

ಜನಮನ‌ ಗೆದ್ದ ಪೋಸ್ಟರ್ ‘ಲೌಡ್ ಸ್ಪೀಕರ್’

ಮಳೆ ಚಿತ್ರದ ನಿರ್ದೇಶಕ ಶಿವತೇಜಸ್ ನಿರ್ದೇಶನ ದಲ್ಲಿ ಮೂಡಿಬರುತ್ತಿರುವ ಚಿತ್ರ ‘ಲೌಡ್ ಸ್ಪೀಕರ್’ . ‘ ಲೌಡ್ ಸ್ಪೀಕರ್’ ಚಿತ್ರತಂಡ ಒಂದು ವಿನೂತನ ಪ್ರಯೋಗವನ್ನು ಕೈಗೆತ್ತಿಕೊಂಡು ಜನರ ನಡುವೆ ತಮ್ಮ ಚಿತ್ರದ ಪೋಸ್ಟರ್ ನ್ನು ಅನಾವರಣಗೊಳಿಸಿದ್ದಾರೆ. ಜನರಿಂದ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಚಿತ್ರದ ಪಸ್ಟ್ ಲುಕ್ ಪೋಸ್ಟರ್ ನ್ನು ಅಜೇಯ್ ರಾವ್ ಬಿಡುಗಡೆ ಮಾಡಿದ್ದು, ಅದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಇನ್ನೊಂದು ವಿನೂತನ ಪ್ರಯೋಗ ಮಾಡಿ ಜನರ ಮುಂದೆ ‘ ಲೌಡ್ ಸ್ಪೀಕರ್ ‘ ಚಿತ್ರದ ಎರಡನೇ ಪೋಸ್ಟರ್ ನ್ನು ಅನಾವರಣ ಮಾಡಿ ಜನರ ಪ್ರತಿಕ್ರಿಯೆ ನೋಡಿ ಚಿತ್ರತಂಡ ಫುಲ್ ಖುಷ್ ಆಗಿದೆ. ‘ ಲೌಡ್ ಸ್ಪೀಕರ್’ ಚಿತ್ರವೂ ರಾಜ್ ಪ್ರೊಡಕ್ಷನ್ ವೆಂಚರಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದೆ. ಈ ಹಿಂದೆ ಶಿವತೇಜಸ್ ನಿರ್ದೇಶನದ ‘ಧೈರ್ಯಂ ‘ ಚಿತ್ರಕ್ಕೆ ಬಂಡವಾಳ ಹೂಡಿದ ಡಾ.ಕೆ.ರಾಜು ಅವರೇ ಈ ಚಿತ್ರ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಶಿವತೇಜಸ್ ರವರ ನಿರ್ದೇಶನದ ಮೂರನೇ ಚಿತ್ರ ‘ಲೌಡ್ ಸ್ಪೀಕರ್’ ಚಿತ್ರದಲ್ಲಿ ಹೊಸಬರಿಗೆ ಅವಕಾಶ ಕೊಟ್ಟು, ಹೊಸ ತಂಡವನ್ನು ಪರಿಚಯಿಸುತ್ತಿದ್ದಾರೆ. ಚಿತ್ರದಲ್ಲಿ ‘ ಶ್ರೀ ಮಾನ್‌ ಶ್ರೀಮತಿ’ ಸೀರಿಯಲ್ ಖ್ಯಾತಿಯ ನೀನಾಸಂ ಭಾಸ್ಕರ್ ಮತ್ತು ಅನುಷಾ ನಟಿಸಿದ್ದಾರೆ. ಹಾಗೂ ಅಭಿಷೇಕ್ , ಸುಮಂತ್ ಭಟ್ , ಕಾರ್ತೀಕ್‌ ರಾವ್ , ಕಾವ್ಯ ಶಾ, ದಿಶಾ ದಿನಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Advertisement

More Buzz

Buzz 7 days ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 1 week ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 1 week ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 1 week ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 1 week ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 1 week ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 1 week ago

Massa Massa Lyrical Video Drops: Ram Charan & Janhvi Ignite Screens for Peddi

Short Films 1 week ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 1 week ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 1 week ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 1 week ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 1 week ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com