flixOye
Buzz

ಲಂಬೋದರ ನ ಆಗಮನಕ್ಕೆ ದಿನಗಣನೆ ಶುರು

ವೃಷಾಂಕ್ ಮೂವೀ ಮೇಕರ್ಸ್ ಬ್ಯಾನರ್‌‌‌ ನಡಿಯಲ್ಲಿ ವಿಶ್ವೇಶ್ವರ್ ಪಿ.
ಹಾಗೂ ರಾಘವೇಂದ್ರ ಭಟ್ ಅವರ ನಿರ್ಮಾಣದಲ್ಲಿ ಲೂಸ್ ಮಾದ
ಯೋಗೇಶ್ ನಾಯಕನಾಗಿ ಕಾಣಿಸಿಕೊಂಡಿರುವ ಲಂಬೋದರ ಚಿತ್ರವು
ಇದೇ ಶುಕ್ರವಾರ ತೆರೆಕಾಣುತ್ತಿದೆ. ಟೀಸರ್ ಹಾಗೂ ಹಾಡುಗಳ ಮೂಲಕ
ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರವನ್ನು ಕೆ.ಕೃಷ್ಣರಾಜ್ ಅವರು ನಿರ್ದೇಶನ
ಮಾಡಿದ್ದಾರೆ. ಯೋಗಿಶ್ ಅವರಿಗೆ ಜೋಡಿಯಾಗಿ ಆಕಾಂಕ್ಷ ಕಾಣಿಸಿಕೊಂಡಿದ್ದಾರೆ.


ಚಿತ್ರಕ್ಕೆ ಕಾರ್ತಿಕ್ ಶರ್ಮಾ ಅವರು ಸಂಗೀತ ಸಂಯೋಜನೆ
ಮಾಡಿದ್ದಾರೆ. ಧರ್ಮಣ್ಣ, ಅಚ್ಯುತ್‌‌‌ಕುಮಾರ್ ಸೇರಿದಂತೆ ಹಲವಾರು
ಕಲಾವಿದರು ನಟಿಸಿದ್ದಾರೆ.

ಸಂಬಂಧಿತ · Related