ಕಿರುತೆರೆಯ ಜನಪ್ರಿಯ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ
ಸೀಸನ್ 6ರ ವಿನ್ನರ್ ಶಶಿಕುಮಾರ್ ಅವರು ಮೊದಲಬಾರಿಗೆ
ನಾಯಕನಾಗಿ ಕಾಣಿಸಿಕೊಂಡಿರುವ ‘ಕೌಸಲ್ಯ ಕಲ್ಯಾಣ’ ಚಿತ್ರದ
ನೀನಿಲ್ಲದೇ ಲಿರಿಕಲ್ ವಿಡಿಯೋ ಸಾಂಗ್ ನೆನ್ನೆ ಬಿಡುಗಡೆಯಾಗಿದೆ.
ಕಾರ್ತಿಕ್ ಪೈ ಅವರು ಸಂಗೀತ ಸಂಯೋಜನೆ ಮಾಡಿರುವ ಈ ಹಾಡನ್ನು
ಸಿದ್ದಾರ್ಥ್ ಬೆಳುಮಣ್ಣು ಅವರು ಹಾಡಿದ್ದಾರೆ. ಶಶಿಕುಮಾರ್ ಅವರಿಗೆ
ಜೋಡಿಯಾಗಿ ರಾಘವಿ ಗೌಡ ಅವರು ನಟಿಸಿದ್ದಾರೆ. ಇನ್ನು ಈ ಚಿತ್ರವನ್ನು
ನವೀನ್ ಕುಮಾರ್ ಹಾಗೂ ಗಿರೀಶ್ ಎಂಬುವವರು ನಿರ್ದೇಶನ
ಮಾಡಿದ್ದಾರೆ. ವಿಡಿಯೋ ಸಾಂಗ್ ನೋಡಲು ಈ ಕೆಳಗಿನ ಲಿಂಕ್
ಕ್ಲಿಕ್ ಮಾಡಿ. https://youtu.be/dzgvIBBiMlY
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.