Kiragoorina Gayyaligalu | Kannada Full HD Movie

Published on

1931 Views
Advertisement

Watch Kiragoorina Gayyaligalu on HD Starring: Sonu Gowda, Manasa Joshi, Lakshmi Chandrashekar, Girija Lokesh Kishore, Shwetha Srivathsav & Sukrutha Wagle Exclusively On flixOye.com !!!
Watch latest kannada movies online | Kiragoorina Gayyaligalu | Kannada Full HD Movie.

Advertisement

ಈ ದಿನ ಮಾರ್ಚ್ 8 -2018 ಮಹಿಳಾ ದಿನಾಚರಣೆ ಈ ದಿನವೇ ಈ ಚಿತ್ರ ನೋಡಿದ್ದು ಕಾಕತಾಳೀಯ …..
ಈ ಚಿತ್ರದಲ್ಲಿ ತೋರಿಸಿರುವ ಪ್ರತಿ ಪಾತ್ರ ಕೂಡ ಸೊಗಸಾಗಿ ಮೂಡಿ ಬಂದಿದೆ ಹೆಣ್ಣಿನ ತೊಳಲಾಟ ,ಜಾತಿ ಜಾತಿ ನಡುವಿನ ಕಲಹ , ಪೊಲೀಸರು ಮುಗ್ದ ಜನರ ಮೇಲೆ ಮಾಡುವ ದೌರ್ಜನ್ಯ , ಹಳ್ಳಿಯ ಸೊಗಡು , ಮಾತನಾಡುತ್ತ ಸಾಗಿದರೆ ವಿಮರ್ಶೆಗೆ ಕೊನೆಯೇ ಇಲ್ಲ ,,
ಈ ರೀತಿಯ ಕಾದಂಬರಿ ಬರೆಯಲು ತೇಜಸ್ವಿಗೆ ಯಾವ ವಿಷಯ ಸ್ಫೂರ್ತಿಯಾಯಿತೊ ಅಥವಾ ನೈಜ ಘಟನೆಯೋ………..ಕ್ರಾಂತಿಕಾರಿ ಬದಲಾವಣೆ ತರಬಲ್ಲ ಚಿತ್ರ ಈ ಚಿತ್ರ … ಎಲ್ಲರೂ ಒಮ್ಮೆ ಓದಲೇ ಬೇಕಾದ ಪುಸ್ತಕ ಮತ್ತು ಚಿತ್ರ ” ಕೀರಗೂರಿನ ಗಯ್ಯಾಳಿಗಳು” ಕಾದಂಬರಿಯನ್ನು ಕಣ್ಣಿಗೆ ಕಟ್ಟುವ ಹಾಗೆ ಚಲನಚಿತ್ರ ಮಾಡಿದ ಸುಮನಾ ಕಿತ್ತೂರ್ ಗೆ ಅನಂತ ಅನಂತ ಧನ್ಯವಾದಗಳು

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com