ಸರ್ಬಿಯಾ ದೇಶಕ್ಕೆ ಕಿಚ್ಚ ಪ್ರಯಾಣ!!

Published on

377 Views
Advertisement

ಸರ್ಬಿಯಾ ದೇಶಕ್ಕೆ ಕಿಚ್ಚ ಪ್ರಯಾಣ!!

ಕಿಚ್ಚ ಸುದೀಪ್‌ ಇತ್ತೀಚೆಗಷ್ಟೇ ಪೈಲ್ವಾನ್‌ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಅದನ್ನ ಖುಷಿಯಾಗಿ ಟ್ವೀಟ್‌ ಮಾಡಿದ್ರು. ಅದ್ರ ಬೆನ್ನಿಗೆ ಈಗ ಕಿಚ್ಚ ಫಾರಿನ್‌ ಗೆ ಹೊರಟ್ಟಿದ್ದಾರೆ. ಯೂರೋಪ್‌ ನ ಸರ್ಬಿಯಾ ದೇಶದತ್ತ ಕಿಚ್ಚ ಸುದೀಪ್‌ ಪಯಣ ಬೆಳೆಸ್ತಿದ್ದಾರೆ. ಅಷ್ಟಕ್ಕೂ ಇವ್ರು ಸರ್ಬಿಯಾ ಕಡೆ ಹೊರಟಿರೋದು ಪ್ರವಾಸಕ್ಕಲ್ಲ. ಪೈಲ್ವಾನ್‌ ಫಸ್ಟ್‌ ಶೆಡ್ಯೂಲ್‌ ಮುಗಿಸಿರೋ ಕಿಚ್ಚ, ಅದ್ರ ಬೆನ್ನಿಗೆ ಕೋಟಿಗೊಬ್ಬ 3 ಸಿನಿಮಾ ಶೂಟಿಂಗ್‌ ನಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದ್ರಂತೆ, ಕೋಟಿಗೊಬ್ಬ3 ಚಿತ್ರದ ಶೂಟಿಂಗ್‌ ಇದೇ ತಿಂಗಳಿನಿಂದ ಶುರುವಾಗ್ತಿದ್ದು, ಸರ್ಬಿಯಾ ದೇಶದಲ್ಲೇ ಬರೊಬ್ಬರಿ 26 ರಿಂದ 28 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ.

Advertisement

ಕೋಟಿಗೊಬ್ಬ 3 ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನ ಅಲ್ಲಿ ಮುಗಿಸಿ, ಸುದೀಪ್‌ ಪೈಲ್ವಾನ್‌ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ. ಅಲ್ಲಿಂದ ಒಂದೇ ಹಂತದಲ್ಲಿ ಪೈಲ್ವಾನ್‌ ಚಿತ್ರವನ್ನ ಮುಗಿಸಿ, ನಂತರ ಮತ್ತೆ ಕೋಟಿಗೊಬ್ಬ 3 ಚಿತ್ರದ ಚಿತ್ರಕರಣಕ್ಕೆ ಮರಳಲಿದ್ದಾರಂತೆ

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com