ತೋತಾಪುರಿ ತಿನ್ನಲು ರೆಡಿಯಾದ ಕಾವ್ಯ ಶೆಟ್ಟಿ.
‘ಸಿಲಿಕಾನ್ ಸಿಟಿ’, ‘ನಮ್ಮ ದುನಿಯಾ, ನಮ್ಮ ಸ್ಟೈಲ್’ , ‘ಇಷ್ಟಕಾಮ್ಯ’, ‘ಸ್ಮೈಲ್ ಪ್ಲೀಸ್’, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಕಾವ್ಯಾ ಶೆಟ್ಟಿಗೆ ಇದೀಗ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ.ನಟಿ ಕಾವ್ಯಾ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ರೊಂದಿಗೆ ‘ಜೂಮ್’ ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ನವರಸ ನಾಯಕ ಜಗ್ಗೇಶ್ ರೊಂದಿಗೆ ‘ತೋತಾಪುರಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
Advertisement
Advertisement
