flixOye
Buzz

ಬಿಗಬಾಸ್ ನಲ್ಲಿ ಇದ್ದು ಕವಿತಾ ಗೌಡ ಸೈಲೆಂಟ್ ಆಗಿ ಒಂದು ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ ಅದು ಯಾವದೂ ಗೊತ್ತಾ?

# ಬಿಗಬಾಸ್ ನಲ್ಲಿ ಇದ್ದು ಕವಿತಾ ಗೌಡ ಸೈಲೆಂಟ್ ಆಗಿ ವಿಶೇಷ ಪಾತ್ರ ಮಾಡಿದರೆ?
# ಆ ಚಿತ್ರ ಯವಾದ ಆಗಿರುವ ಬಹುದು?
# ಯಾವಾಗ ಅವರ ಶೂಟಿಂಗ್ ಮುಗೀತು?
# ಬಿಗಬಾಸ್ ಮನೆ ಒಳಗಡೆ ಇದ್ರೆ ಡಬ್ಬಿಂಗ್ ಯಾವಗ ಆಯ್ತು, ಮತ್ತೇ ಯಾರು ಮಾಡಿದ್ರು?

ಈ ಪ್ರಶ್ನೆಗಳಿಗೆ ಬೀರ್ಬಲ್ ಟೀಮ್ ಕೊಟ್ಟಿರುವ ಮಾಹಿತಿ ಇದು…

Advertisement

ಬಿಗಬಾಸ್ ಫೇಮ್ ಮತ್ತು ಲಕ್ಷ್ಮಿ ಬರಮ್ಮಾ ಧಾರಾವಾಹಿ ಫೇಮ್ ಚಿನ್ನು(ಕವಿತಾ ಗೌಡ) ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳಲ್ಲಿದ್ದಾರೆ. ಶ್ರೀನಿವಾಸ ಕಲ್ಯಾಣದಲ್ಲಿ M G Srinivas ಅವರ ಜೊತೆಯಲ್ಲಿ Female Lead Actress ಆಗಿ ಡೆಬ್ಯೂ ಮಾಡಿದ ಕವಿತಾ ಗೌಡ ಅವರು ಬೀರ್ಬಲ್ ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಇತ್ತೀಚಿಗೆ ರಿಲೀಸ್ ಆದ ಬೀರ್ಬಲ್ ಟ್ರೈಲರ್ ನಲ್ಲಿ ಅವರು ಒಂದು ರೆಸೆಪ್ಟಿನ್ನಿಸ್ಟ್ ಹಾಗಿ ಕಾಣಿಸಿದ್ದಾರೆ. ಆದರೆ ಬಂದಿರೋ ಮಾಹಿತಿ ಪ್ರಕಾರ ಬೀರ್ಬಲ್ ಕ್ರೈಂ ಥ್ರಿಲ್ಲರ್ ಆದಂತ ಚಿತ್ರದಲ್ಲಿ ಅವರು ಓಂದು ಕೊಲೆ ಪ್ರಕರಣದಲ್ಲಿ Key Witness ಆಗಿ ಕಾಣಿಸಲಿದ್ದಾರಂತೆ.

ಬಿಗಬಾಸ್ ಗೆ ಬರೋ ಮುಂಚೆನೇ ಅವರ ಪಾತ್ರದ ಚಿತ್ರೀಕರಣ ಮತ್ತು ಡಬ್ಬಿಂಗ್ ಮುಗಿದಿತ್ತಂತೆ.

Advertisement

ಆದ್ರೆ ಅವರ ಪಾತ್ರ ಹೇಗಿರಬಹುದು ಅನ್ನೋದು! ಇನ್ನು ಪ್ರಶ್ನೆ ಹಾಗೆ ಉಳಿದಿದೆ. ಅದುನ್ನ ನೋಡಬೇಕು ಅಂದ್ರೆ jan 18 ತನಕ ಕಾಯಲೇಬೇಕು.

ಸಂಬಂಧಿತ · Related